Loading..!

Back
Reviews - KEA ವಿವರಣಾ ಸಹಿತ ಪ್ರಶ್ನೋತ್ತರ ಮಾಲಿಕೆ | 14 KEA Question Papers Book | ಚಾಣಕ್ಯ ಕರಿಯರ್ ಅಕಾಡೆಮಿ (4.8)
Image not found
Author: ರವಿಚಂದ್ರ ಎಸ್. ಕಟ್ಟಿಮನಿ
Publisher: Chankaya Career Academy
Description:
ಚಾಣಕ್ಯ ಕೆರಿಯರ್ ಅಕಾಡೆಮಿ ಇವರು ಹೊರತಂದಿರುವ "KEA ವಿವರಣಾ ಸಹಿತ ಪ್ರಶ್ನೋತ್ತರ ಮಾಲಿಕೆ" ಪುಸ್ತಕವು KEA ಯಿಂದ ಇದುವರೆಗೆ ನಡೆಸಲಾದ 14 ಹಳೆಯ ಪ್ರಶ್ನೆ ಪತ್ರಿಕೆಗಳನ್ನು ವಿವರಣಾ ಸಹಿತ ಉತ್ತರಿಸಲಾಗಿದ್ದು, ಸ್ಪರ್ಧಾರ್ಥಿಗಳಿಗೆ ತುಂಬಾ ಉಪಯುಕ್ತ ಪುಸ್ತಕವಾಗಿದೆ.

📘 ಪುಸ್ತಕ ವೈಶಿಷ್ಟ್ಯಗಳು:
  • KEA ನಡೆಸಿದ 14 ವಿವಿಧ ಪರೀಕ್ಷೆಗಳ ವಿವರಣಾ ಸಹಿತ ಪ್ರಶ್ನೋತ್ತರಗಳು
  • PSI (Civil) 2024, FDA 2023, SDA 2023, Field Inspector 2023, KRIDL JE / AE / FDA / SDA (2023), KSSCL & BWSSB ಹಳೆಯ ಪ್ರಶ್ನೆಪತ್ರಿಕೆಗಳು ಸೇರಿವೆ
  • ಪ್ರತಿಯೊಂದು ಪ್ರಶ್ನೆಗೆ ನಿಖರವಾದ ವಿವರಣೆ ಹಾಗೂ ವಿಶ್ಲೇಷಣೆ
  • KEA, KPSC, KSP ಮತ್ತು ಇತರ ಸರ್ಕಾರಿ ನೇಮಕಾತಿ ಪರೀಕ್ಷೆಗಳಿಗೆ ಉಪಯುಕ್ತ

    🎯 ಯಾರು ಓದಬೇಕು:
    PSI, FDA, SDA, JE, AE, Field Inspector, KSRTC, BDA ಮತ್ತು ಇತರೆ ಸರ್ಕಾರಿ ಹುದ್ದೆಗಳಿಗೆ ಸಿದ್ಧರಾಗುತ್ತಿರುವ ಅಭ್ಯರ್ಥಿಗಳಿಗೆ ಅತ್ಯಂತ ಉಪಯುಕ್ತ ಗ್ರಂಥ.
* ಪುಸ್ತಕದಲ್ಲಿ PSI (Civil), FDA, SDA, Feild Inspector, KRIDL AE, KRIDL JE, KRIDL FDA, KRIDL SDA, KSSCL AM, BWSSB FDA/SDA ಸೇರಿದಂತೆ ವಿವಿಧ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ.

User

Oct. 18, 2025

Mahibooba.M Mahibooba

Oct. 13, 2025

Arun Kumar

Feb. 24, 2025

Ningayya

June 13, 2024

Sir ee book yavag available agutte

Shreenivasa S

June 8, 2024

Prabhakar Reddy

May 2, 2024

K