Back
ಕರ್ನಾಟಕ ಪೊಲೀಸ್ ನೇಮಕಾತಿ ಪರೀಕ್ಷಾ ಕೈಪಿಡಿ | KSISF CAR DAR KSRP CIVIL PSI | ಬಾಲಯ್ಯ ಕ್ಯಾದಿಗೇರ | ಸ್ಪರ್ಧಾ ಸಂಚಲನ
Book name | ಕರ್ನಾಟಕ ಪೊಲೀಸ್ ನೇಮಕಾತಿ ಪರೀಕ್ಷಾ ಕೈಪಿಡಿ | KSISF CAR DAR KSRP CIVIL PSI | ಬಾಲಯ್ಯ ಕ್ಯಾದಿಗೇರ | ಸ್ಪರ್ಧಾ ಸಂಚಲನ |
Author | Balayya Kyadigera |
Publisher | Spardha Sanchalana |
Language | Kannada |
Stocks left | In Stock |
Description | ಈಗಾಗಲೇ ಹಲವು ಸ್ಪರ್ಧಾತ್ಮಕ ಪುಸ್ತಕಗಳ ಮೂಲಕ ಚಿರಪರಿಚಿತರಾಗಿರುವ ಶ್ರೀ ಬಾಲಯ್ಯ ಕ್ಯಾದಿಗೇರಾ ಇವರು ಇದೀಗ ಮತ್ತೊಂದು ವಿಶೇಷವಾದ ಪುಸ್ತಕ ಬಿಡುಗಡೆಗೊಳಿಸಿದ್ದು, ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗಾಗಿ ಕಡ್ಡಾಯವಾಗಿ ಓದಲೇಬೇಕಾದ ಪುಸ್ತಕವಾಗಿದೆ. ವಿಶೇಷತೆಗಳು : * ಈ ಪುಸ್ತಕವು ಸಾಮಾನ್ಯ ಅಧ್ಯಯನ, ಸಂವಿಧಾನ, ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ವಿಜ್ಞಾನ, ಕಂಪ್ಯೂಟರ್ ಸೇರಿದಂತೆ ವಿವಿಧ ವಿಷಯಗಳ ಸ್ಪರ್ಧಾತ್ಮಕ ಮಾಹಿತಿಯನ್ನೊಳಗೊಂಡಿರುತ್ತದೆ. * ಕರ್ನಾಟಕ ರಾಜ್ಯದ CAR/DAR, KSISF, KSRP, Civil ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆದ ಪೊಲೀಸ್ ಪರೀಕ್ಷಾ ಪ್ರಶ್ನೆ ಕೋಶಗಳನ್ನು ಒಳಗೊಂಡಿದೆ. * 2008 ರಿಂದ 2024 ರ ವರೆಗೆ ನಡೆದ ವಿವಿಧ ವಿಭಾಗದ ಪೊಲೀಸ್ ಕಾನ್ಸ್ಟೇಬಲ್ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ. - Buy Karnataka Police Requitment Exam Guide by Balayya Kyadiger Online - Karnataka Police nemakati Pariksha Kaipidi | KSISF CAR DAR KSRP CIVIL PSI | Balayya Kyadiger Author |
Number of pages | 636 |
Price | ₹305.00 |
Recent reviews
Gangadhar Sk
Oct. 8, 2024Its very high quality book for beginners and others Excellent book for all Police constable aspirants.... You must read this book...👌💐💐
Basavaraj Halli
Oct. 5, 2024Best Book For Karnataka Police Exams, Must Read Book Thanks Balayya Sir
User
Sept. 24, 2024ಪೊಲೀಸ್ ಪರೀಕ್ಷೆಗೆ ಒಳ್ಳೆಯ ಪುಸ್ತಕ
Deeksha Gowda
Sept. 24, 2024Super

NTA UGC NET | JRF | SET | GENERAL PAPER - 1 by Dr Arpita Karwa, MCGRAW HILL EDGG
₹760.00 ₹895.00 16% off

ಸಹಕಾರಿ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ - ಲ. ರಾಘವೇಂದ್ರ by ಲ. ರಾಘವೇಂದ್ರ, ಶ್ರೀ ರಾಘವೇಂದ್ರ ಪ್ರಕಾಶನ
₹599.00 ₹750.00 21% off
(2)