Back
Reviews - ಕರ್ನಾಟಕ ಹಿಸ್ಟರಿ ಮಾಸ್ಟರ್ | ಹರೀಶ ಎನ್.
Author: ಹರೀಶ ಎನ್.
Publisher: ಎಸ್.ಎನ್. ಪಬ್ಲಿಕೇಷನ್ಸ್
Description:
ಕರ್ನಾಟಕ ಹಿಸ್ಟರಿ ಮಾಸ್ಟರ್| ಹರೀಶ ಎನ್.
ಈ ಪುಸ್ತಕವು ಕರ್ನಾಟಕ ಇತಿಹಾಸದ ಅರ್ಥ, ಪ್ರಾಗಿತಿಹಾಸದ ಸಂಸ್ಕೃತಿ, ಶಾತವಾಹನರು, ಬನವಶಿಯ ಕದಂಬರು, ತಲಕಾಡಿನ ಗಂಗರು, ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ, ಬಹುಮನಿ ಸಾಮ್ರಾಜ್ಯ, ಕರ್ನಾಟಕದಲ್ಲಿನ ಸಶಸ್ತ್ರ ಬಂಡಾಯಗಳು, ಸ್ವಾತಂತ್ರ್ಯ ಸಂಗ್ರಾಮ, ಕರ್ನಾಟಕ ಏಕೀಕರಣ, ಏಕೀಕರಣ ಚಳುವಳಿಯ ಹೋರಾಟಗಾರರು ಮತ್ತು ಇನ್ನು ಹಲವಾರು ರೀತಿಯಾದ ಕರ್ನಾಟಕ ಇತಿಹಾಸದ ಕುರಿತ ಮಾಹಿತಿಯನ್ನು ಹೊಂದಿದೆ. ಇದು IAS, KAS, PSI, PC, SDA, FDA, UCG, NET, SET, KPSC ಗ್ರೂಪ್ ಸಿ ಮತ್ತು ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬಹಳ ಉಪಯುಕ್ತವಾದ ಕೈಪಿಡಿಯಾಗಿದೆ.
2025 EDITION
2025 EDITION

