Back
ಗಸ್ತು ಅರಣ್ಯ ಪಾಲಕ (ಅರಣ್ಯ ರಕ್ಷಕ) ಗ್ರೂಪ್ 'ಸಿ' ಹುದ್ದೆಗಳಿಗಾಗಿ ಪರೀಕ್ಷಾ ಮಾರ್ಗದರ್ಶಿ - ಉನ್ನತಿ
Book name | ಗಸ್ತು ಅರಣ್ಯ ಪಾಲಕ (ಅರಣ್ಯ ರಕ್ಷಕ) ಗ್ರೂಪ್ 'ಸಿ' ಹುದ್ದೆಗಳಿಗಾಗಿ ಪರೀಕ್ಷಾ ಮಾರ್ಗದರ್ಶಿ - ಉನ್ನತಿ |
Author | ಕು ವೆಂ ಶ್ರೀನಿವಾಸ್ |
Publisher | ಉನ್ನತಿ ಪ್ರಕಾಶನ |
Language | Kannada |
Stocks left | In Stock |
Description | ಉನ್ನತಿ ಪ್ರಕಾಶನವು ರಾಜ್ಯ ಅರಣ್ಯ ಇಲಾಖೆಯಿಂದ ಅಧಿಸೂಚಿಸಲಾದ ಗಸ್ತು ಅರಣ್ಯ ಪಾಲಕ (ಅರಣ್ಯ ರಕ್ಷಕ) ಗ್ರೂಪ್ 'ಸಿ' ಹುದ್ದೆಗಳ ಪರೀಕ್ಷಾ ತಯಾರಿಗಾಗಿ ಉಪಯುಕ್ತವಾದ ಪರೀಕ್ಷಾ ಮಾರ್ಗದರ್ಶಿಯನ್ನು ಅಭ್ಯರ್ಥಿಗಳ ಅನುಕೂಲಕ್ಕಾಗಿ ಹೊರತಂದಿದ್ದು, ಈ ಪುಸ್ತಕದಲ್ಲಿ ಪಠ್ಯಕ್ರಮಕ್ಕನುಗುಣವಾಗಿ ಸಾಮಾನ್ಯ ಜ್ಞಾನ ಮತ್ತು ಗಣಿತ ವಿಷಯಗಳ ವಿವರಣೆಯನ್ನು ಹೊಂದಿರುತ್ತದೆ. * ಈ ಕೈಪಿಡಿಯು ಭಾರತದ ಸಂವಿಧಾನ, ಸಾಮಾನ್ಯ ವಿಜ್ಞಾನ, ಭಾರತದ ಭೂಗೋಳ, ಭಾರತದ ಅರ್ಥಶಾಸ್ತ್ರ, ಭಾರತದ ಇತಿಹಾಸ, ಗಣಿತ ಹಾಗೂ 2023-24 ನೇ ಸಾಲಿನ ಪ್ರಮುಖ ಪ್ರಚಲಿತ ಘಟನೆಗಳನ್ನು ಒಳಗೊಂಡಿದ್ದು, ಅರಣ್ಯ ರಕ್ಷಕ ನೇಮಕಾತಿಗೆ ತುಂಬಾ ಉಪಯುಕ್ತವಾಗಿದೆ. |
Number of pages | 644 |
Price | ₹415.00 |
Recent reviews
Raghuram Kumar Peeni
Dec. 31, 2023
PSI ಪೊಲೀಸ್ ಸಬ್ ಇನ್ಸ್ ಪೆಕ್ಟರ್ Q-Bank Unnati by ಕು. ವೆಂ. ಶ್ರೀನಿವಾಸ್, ಉನ್ನತಿ ಪ್ರಕಾಶನ
₹160.00 ₹200.00 20% off
(1)
ಭಾರತದ ಸ್ವತಂತ್ರ್ಯ ಚಳುವಳಿ | ರಾಷ್ಟ್ರೀಯ ಚಳುವಳಿಯ ಸಮಗ್ರ ಪರಿಚಯ | KNA | Sapna by Kna, Sapna Book House
₹340.00 ₹395.00 14% off
(2)
Methods of Teaching English - SMV Publications by Dr. T.N.Raju, SMV Gold Publication
₹236.00 ₹295.00 20% off