ಕರ್ನಾಟಕ ಆರ್ಥಿಕ ಸಮೀಕ್ಷೆ ಮತ್ತು ಕರ್ನಾಟಕ ಆರ್ಥಿಕತೆ | ರಾಘವೇಂದ್ರ ಶಿಡ್ಲಘಟ್ಟ | karnataka Economy | 2nd Edition 2025
| ರಾಘವೇಂದ್ರ ಶಿಡ್ಲಘಟ್ಟ | Daksha Publication | Kannada |
| Description: ರಾಘವೇಂದ್ರ ಶಿಡ್ಲಘಟ್ಟ ಇವರು ರಚಿಸಿರುವ "ಕರ್ನಾಟಕ ಆರ್ಥಿಕ ಸಮೀಕ್ಷೆ ಮತ್ತು ಕರ್ನಾಟಕ ಆರ್ಥಿಕತೆ" ಈ ಪುಸ್ತಕವು KAS, ಕೆ-ಸೆಟ್, PSI, FDA, SDA, KPSC Group-C, Village Accountant ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಎಲ್ಲ ವಿಶ್ವವಿದ್ಯಾಲಯಗಳ ಪಠ್ಯಕ್ರಮಕ್ಕೆ ಉಪಯುಕ್ತವಾದ ಪುಸ್ತಕವಾಗಿದ್ದು, ವಿಶೇಷವಾಗಿ ಈ ಪುಸ್ತಕವು KAS ಪ್ರಿಲಿಮ್ಸ್ ಹಾಗೂ ಮೆನ್ಸ್ ಪರೀಕ್ಷೆ, PDO ಹಾಗೂ ಗ್ರಾಮದ ಆಡಳಿತ ಅಧಿಕಾರಿಗೆ ಹುದ್ದೆಗಳ ನೇಮಕಾತಿಗಾಗಿ ವಿಶೇಷ ಹೊತ್ತಿಗೆ ಆಗಿರುತ್ತದೆ. - ಈ ಪುಸ್ತಕವು ಕರ್ನಾಟಕ ಬಜೆಟ್ 2025-26, ಸಹಕಾರ, ಪಂಚಾಯತ್ ರಾಜ್, ಕರ್ನಾಟಕದಲ್ಲಿ ಭೂ ಸುಧಾರಣೆಗಳ ವಿಷಯಗಳನ್ನು ಒಳಗೊಂಡ ವಿಶೇಷ ಕೈಪಿಡಿಯಾಗಿದ್ದು ರಿಯಾಯಿತಿ ದರದಲ್ಲಿ ಕೂಡಲೇ ಖರೀದಿಸಿ. * ವಿಶೇಷತೆ: ಕರ್ನಾಟಕ ಆರ್ಥಿಕತೆಯ ಸಾಮರ್ಥ್ಯ ಮತ್ತು ದೌರ್ಬಲ್ಯಗಳು ದತ್ತಾಂಶ ಸಹಿತ ವಿಶ್ಲೇಷಣೆ, ನೈಸರ್ಗಿಕ ಸಂಪನ್ಮೂಲ ಹಾಗೂ ಪರಿಸರ ಗ್ರಾಮೀಣ ಮತ್ತು ನಗರ ಅಭಿವೃದ್ಧಿ, ಕರ್ನಾಟಕ ಸರ್ಕಾರದ ವಿಶೇಷ ಕಾರ್ಯಕ್ರಮಗಳು. * ಪ್ರಸ್ತುತ 2025 ನೇ ಸಾಲಿನ 2ನೇ ನೂತನ ಆವೃತ್ತಿಯಲ್ಲಿ ಇದೀಗ ಲಭ್ಯ. |
| 328 pages |
| ₹199.00 |
| Only 4 items remaining |
Recent reviews
User
Sept. 18, 2024Super book
Shweta
Aug. 4, 2024Ravikumar K L
May 7, 2024Super book
ಕನ್ನಡ ಮಧ್ಯಮ ವ್ಯಾಕರಣ - ತಿ ನಂ ಶ್ರೀ by ತಿ ನಂ ಶ್ರೀ, ಗೀತಾ ಬುಕ್ ಹೌಸ್, ಮೈಸೂರು
₹112.00 ₹120.00 7% off
(2)
ಸಮಗ್ರ ಭಾರತದ ಇತಿಹಾಸ| ರವಿಚಂದ್ರ.ಎಸ್.ಕಟ್ಟಿಮನಿ| ಚಾಣಕ್ಯ ಪ್ರಕಾಶನ by ರವಿಚಂದ್ರ.ಎಸ್.ಕಟ್ಟಿಮನಿ, ಚಾಣಕ್ಯ ಪ್ರಕಾಶನ
₹520.00 ₹650.00 20% off
(1)KAR-TET Language English & Pedagogy P-1&2 by K.S. Karaganni, A.K. Publication, Dharwad
₹228.00 ₹285.00 20% off

