ಕನ್ನಡ ವ್ಯಾಕರಣ ತಂತ್ರಗಳು -ಎಚ್.ಲೋಕೇಶ್ ಮಸವನಘಟ್ಟ
| ಎಚ್.ಲೋಕೇಶ್ ಮಸವನಘಟ್ಟ | ಎಲ್. ನಾಗೇಶ ಪ್ರಕಾಶನ | Kannada |
| Description: "ಕನ್ನಡ ವ್ಯಾಕರಣ ತಂತ್ರಗಳು" ಈ ಪುಸ್ತಕವು ಎಚ್. ಲೋಕೇಶ್ ಮಸವನಘಟ್ಟರವರಿಂದ ರಚಿತವಾಗಿದ್ದು, ಈ ಪುಸ್ತಕವು ವ್ಯಾಕರಣ, ಅಲಂಕಾರ, ಛಂದಸ್ಸು, ತತ್ಸಮ-ತದ್ಭವಗಳು, ವಾಕ್ಯ ಪ್ರಭೇದಗಳು, ವಾಕ್ಯ ಜೋಡಣೆ, ಅನ್ಯದೇಶ್ಯಗಳು, ನಾನಾರ್ಥಕಗಳು, ಸಮಾನಾರ್ಥಕಗಳು, ನುಡಿಗಟ್ಟುಗಳು, ಕಾಗುಣಿಯುತ ಸರಿರೂಪಗಳು ಮತ್ತು ಪ್ರಶ್ನೋತ್ತರಗಳು ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡಿದೆ. ಇದು IAS, KAS, KES, NET, K-SET, PDO, B.Ed, D.Ed, FDA, SDA, KPSC Group C, ಉಪನ್ಯಾಸಕರು ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಸೇರಿದಂತೆ ಇನ್ನುಳಿದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಸಮಗ್ರ ಮಾಹಿತಿಯುಳ್ಳ ಉಪಯುಕ್ತವಾದ ಪುಸ್ತಕವಾಗಿದೆ. |
| 216 pages |
| ₹165.00 |
| Out of Stock |
ಭೂಗೋಳ ಚೇತನ: ಸಮಗ್ರ ಭೂಗೋಳಶಾಸ್ತ್ರದ ಕೈಪಿಡಿ (ಸ್ಪರ್ಧಾ ಚೇತನ ಸರಣಿ) | ಆನಂದ್ ಜೆ ಇ by ಆನಂದ್ ಜೆ ಇ, ಸ್ಪರ್ಧಾಚೇತನ ಸರಣಿ
₹339.00 ₹450.00 25% off
(5)ಜೀನಿಯಸ್ IAS ಮೆಂಟಲ್ ಎಬಿಲಿಟಿ ಕೈಪಿಡಿ | ಸಂಪುಟ 01 | ವಿನೋದ್ ಕಡಕೋಳ by ವಿನೋದ್ ಕಡಕೋಳ, ಜೀನಿಯಸ್ ಬುಕ್ಸ್
₹280.00 ₹400.00 30% off


