Loading..!

ಸಂಕ್ಷಿಪ್ತ ಕನ್ನಡ ನಿಘಂಟು - ಕನ್ನಡ ಸಾಹಿತ್ಯ ಪರಿಷತ್ತು
ಕನ್ನಡ ಸಾಹಿತ್ಯ ಪರಿಷತ್ತು | ಕನ್ನಡ ಸಾಹಿತ್ಯ ಪರಿಷತ್ತು | Kannada
Description:
ಸಂಕ್ಷಿಪ್ತ ಕನ್ನಡ ನಿಘಂಟು - ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು ಪುಸ್ತಕವು ಕನ್ನಡ ಸಾಹಿತ್ಯ ಪರಿಷತ್ತು ಅವರಿಂದ ರಚಿಸಲಾಗಿದೆ. ದೇಶ ಸುತ್ತು ಕೋಶ ಓದು ಎಂಬುದು ಪ್ರಸಿದ್ಧ ನಾಣ್ನುಡಿ ಒಬ್ಬ ವ್ಯಕ್ತಿ ತನ್ನ ಶಬ್ದಭಂಡಾರವನ್ನು ಹೆಚ್ಚಿಸಿಕೊಳ್ಳಲು ಕೋಶ ಓದುವುದಕ್ಕಿಂತ ಉತ್ತಮ ದಾರಿ ಇನ್ನೊಂದು ಇಲ್ಲ. ಇದನ್ನು ಕನ್ನಡ ಸಾಹಿತ್ಯ ಪರಿಷತ್ತು ಬಹಳ ಹಿಂದೆಯೇ ಅರ್ಥ ಮಾಡಿಕೊಂಡು ನಿಘಂಟುಗಳನ್ನು ಸಿದ್ಧಪಡಿಸುವ ಕೈಂಕರ್ಯಕ್ಕೆ ತನ್ನನ್ನು ಅರ್ಪಿಸಿಕೊಂಡಿದ್ದು, ಪರಿಷತ್ತಿನ ಮುದ್ರಣಾಲಯದಿಂದ ಈಗಾಗಲೇ ಹಲವು ನಿಘಂಟುಗಳು ಪ್ರಕಟವಾಗಿ ಓದುಗರ ಕೈ ಸೇರಿವೆ. ಇದೀಗ ಸಂಕ್ಷಿಪ್ತ ಕನ್ನಡ ನಿಘಂಟು 12ನೆಯ ಬಾರಿ ಮರು ಮುದ್ರಣವಾಗಿ ತಮ್ಮ ಕೈ ಸೇರುತ್ತಿದೆ. 1975 ರಲ್ಲಿ ಮೊದಲ ಸಲ ಮುದ್ರಣಗೊಂಡ ಈ ನಿಘಂಟು 3 ಲಕ್ಷದಷ್ಟು ಪ್ರತಿಗಳು ಮಾರಾಟವಾಗಿ ಕನ್ನಡಿಗರ ಕೈ ಸೇರಿರುವುದು  ಇದರ ಉಪಯುಕ್ತತೆ ಹಾಗೂ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತದೆ.
ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲ ಅಧ್ಯಾಪಕರು ಮಾತ್ರವಲ್ಲ ಎಲ್ಲರ ಮನೆಯಲ್ಲಿ ಇರಬೇಕಾದ ಈ ನಿಘಂಟಿನ ಹೆಸರು ಸಂಕ್ಷಿಪ್ತ ನಿಘಂಟು ಎಂದು ಇದ್ದರೂ ಇದರ ಗಾತ್ರ 1500 ಪುಟಗಳಷ್ಟು ದೊಡ್ಡದು. ಆದರೂ ಬೆಲೆ ಮಾತ್ರ ಕೈಗೆಟಕುವಂತಿದೆ.
1440 pages
₹190.00 (₹200.00) 5% off
Out of Stock