Back
ಕಡ್ಡಾಯ ಕನ್ನಡ |ಸಿ. ಕೇಶವ | ಸ್ಪರ್ಧಾ ಉನ್ನತಿ ಪ್ರಕಾಶನ
Book name | ಕಡ್ಡಾಯ ಕನ್ನಡ |ಸಿ. ಕೇಶವ | ಸ್ಪರ್ಧಾ ಉನ್ನತಿ ಪ್ರಕಾಶನ |
Author | ಸಿ. ಕೇಶವ |
Publisher | ಸ್ಪರ್ಧಾ ಉನ್ನತಿ ಪ್ರಕಾಶನ |
Language | Kannada |
Stocks left | Only 4 items remaining |
Description | ಕಡ್ಡಾಯ ಕನ್ನಡ |ಸಿ. ಕೇಶವ | ಸ್ಪರ್ಧಾ ಉನ್ನತಿ ಪ್ರಕಾಶನ ಈ ಪುಸ್ತಕದಲ್ಲಿ ಕನ್ನಡ ವರ್ಣಮಾಲೆ, ಸಂಕ್ಷಿಪ್ತ ಪ್ರಬಂಧಗಳು, ಭಾಷಾಂತರ, ಸಾರಾಂಶ ಬರವಣಿಗೆ, ನುಡಿಗಟ್ಟುಗಳು, ದ್ವಿರುಕ್ತಿ, ಇಂಗ್ಲಿಷ್ ಪದಗಳ ಕನ್ನಡ ಅರ್ಥ, ಕವಿಗಳು ಮತ್ತು ಅವರ ಕಾವ್ಯನಾಮಗಳು, ಅಲಂಕಾರಗಳು, ಛಂದಸ್ಸು, ಷಟ್ಪದಿ, ಪ್ರಶಸ್ತಿಗಳು ಮತ್ತು ಪುರಸ್ಕಾರಗಳು, ಸಾಂಗತ್ಯ ಮತ್ತು ಚಂಪೂ ಕಾವ್ಯಗಳು, ಪ್ರವಾಸ ಕಥನಗಳು ಮತ್ತು ಇನ್ನು ಹಲವಾರು ವಿಷಯಗಳ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಈ ಪುಸ್ತಕವು FDA, SDA, PDO, PSI, PC, BEd, DEd, KPSC GROUP-C, GRADE 1 & 2 ಹಾಗು ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ. |
Number of pages | 332 |
Price | ₹232.00 |

TOP 25 PSI ಸಾಮಾನ್ಯ ಜ್ಞಾನ ಪತ್ರಿಕೆ -2 -ಉಜ್ವಲ ಅಕಾಡೆಮಿ by ಉಜ್ವಲ ಅಕಾಡೆಮಿ, ಉಜ್ವಲ ಅಕಾಡೆಮಿ
₹105.00 ₹130.00 20% off

ಭಾರತ ಸಂವಿಧಾನ ಮತ್ತು ಸರ್ಕಾರ (1950 ರಿಂದ) by ಡಾ. ಎಚ್. ಎಂ. ರಾಜಶೇಖರ, ಪ್ರಬೋಧ ಮುದ್ರಣ ಮತ್ತು ಪ್ರಕಟಣಾಲಯ
₹600.00 ₹620.00 4% off
(2)
Smart Science for competitive Exams by ಡಾ.ವೆಂಕಟರಮಣಸ್ವಾಮಿ.ಎಸ್.ವಿ., ಭಾನು ಪಬ್ಲಿಕೇಷನ್
₹413.00 ₹550.00 25% off
(1)