Back
ಭಾರತದ ಅರ್ಥವ್ಯವಸ್ಥೆ, ಯೋಜನೆ ಮತ್ತು ಗ್ರಾಮೀಣಾಭಿವೃದ್ಧಿ -ಪ 1| ಸ್ಪರ್ಧಾ ಉನ್ನತಿ
Book name | ಭಾರತದ ಅರ್ಥವ್ಯವಸ್ಥೆ, ಯೋಜನೆ ಮತ್ತು ಗ್ರಾಮೀಣಾಭಿವೃದ್ಧಿ -ಪ 1| ಸ್ಪರ್ಧಾ ಉನ್ನತಿ |
Author | ಸ್ಪರ್ಧಾ ಉನ್ನತಿ ಪ್ರಕಾಶನ |
Publisher | ಸ್ಪರ್ಧಾ ಉನ್ನತಿ ಪ್ರಕಾಶನ |
Language | Kannada |
Stocks left | Only 1 item remaining |
Description | ಭಾರತದ ಅರ್ಥವ್ಯವಸ್ಥೆ, ಯೋಜನೆ ಮತ್ತು ಗ್ರಾಮೀಣಾಭಿವೃದ್ಧಿ -ಪ 1| ಸ್ಪರ್ಧಾ ಉನ್ನತಿ ಈ ಪುಸ್ತಕವು ಡಾ. ಹೆಚ್. ಆರ್. ಕೃಷ್ಣಯ್ಯಗೌಡ|HRK ರವರಿಂದ ರಚಿತವಾಗಿದೆ. ಇದು ಸಾಮಾನ್ಯ ಅಧ್ಯಯನ ಪತ್ರಿಕೆ 1 ಭಾಗ 3 ನ್ನು ಒಳಗೊಂಡಿದೆ. ಇದರಲ್ಲಿ ಭಾರತೀಯ ಆರ್ಥಿಕತೆ, ಭಾರತ ಮತ್ತು ಅಂತಾರಾಷ್ಟ್ರೀಯ ಆರ್ಥಿಕ ಸಂಬಂಧಗಳು, ಯೋಜನೆಗಳು, ವಿಕೇಂದ್ರೀಕರಣ, ಗ್ರಾಮೀಣ ಅಭಿವೃದ್ಧಿ ಧೇಯೋದ್ದೇಶಗಳು, ಗ್ರಾಮೀಣ ಅಭಿವೃದ್ಧಿ ಹಾಗು ಉಪಕ್ರಮಗಳು ಮತ್ತು ದತ್ತಾಂಶಗಳ ಸಂಗ್ರಹಣೆ-ವಿಶ್ಲೇಷಣೆಯ ವಿಷಯವರು ಮಾಹಿತಿಯನ್ನು ಒಳಗೊಂಡಿರುವ ಪುಸ್ತಕವಾಗಿದೆ. ಈ ಕೈಪಿಡಿಯನ್ನು ಕೆ ಎ ಎಸ್ ಮುಖ್ಯ ಪರೀಕ್ಷೆಗಾಗಿ ರಚಿಸಲಾದ ಪುಸ್ತಕವಾಗಿದೆ. |
Number of pages | 452 |
Price | ₹366.00 |
Recent reviews
Madhusudana B K
Feb. 12, 2025Rajendra Hallihole
Jan. 1, 2025
ಪರಿಸರ ಅಧ್ಯಯನ - ಡಾ ರಂಗನಾಥ ಮತ್ತು ಡಾ. ಎ.ಎನ್. ಸೋಮಶೇಖರ್ by ಡಾ. ರಂಗನಾಥ, Mysuru Book House
₹208.00 ₹260.00 20% off
(1)