ಭಾರತ ಸಂವಿಧಾನ - ಹುಸೇನಪ್ಪ ನಾಯಕ | 3rd Edition 2024| Indian Constitution by Husenappa Nayaka
| Hussainnappa Nayak | Somu Prakashana | Kannada |
| Description: "ಭಾರತದ ಸಂವಿಧಾನ"(Constitution of India) ಪುಸ್ತಕವು ಶ್ರೀ ಹುಸೇನಪ್ಪ ನಾಯಕ ಅವರಿಂದ ರಚಿತವಾಗಿದೆ. ಇದು KAS/PDO/PSI/FDA/TET/GROUP 'C' & POLICE ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಈ ಪುಸ್ತಕವು ತುಂಬಾ ಉಪಯುಕ್ತವಾಗಿರುತ್ತದೆ, ಈ ಪುಸ್ತಕವು ಅಧ್ಯಯನದ ಜೊತೆಯಲ್ಲಿ ಈ ಹಿಂದೆ ನಡೆದ UPSC KAS FDA SDA PSI PC KPSC ಮುಂತಾದ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ. ಇದು ಗ್ರಾಮೀಣ ಹಿನ್ನೆಲೆಯ ಮತ್ತು ಕನ್ನಡ ಮಾಧ್ಯಮ ಸ್ಪರ್ಧಾರ್ಥಿಗಳ ಯಶಸ್ಸಿಗೆ ಸಹಾಯವಾಗುತ್ತದೆ. * 2024ನೇ ಸಾಲಿನ ಪರಿಷ್ಕೃತ ತೃತೀಯ ಮುದ್ರಣದಲ್ಲಿ ಇದೀಗ ಲಭ್ಯವಿದೆ. |
| 204 pages |
| ₹176.00 |
| In Stock |
Recent reviews
Prathima M.C
July 20, 2025Upeandra Police Patil
March 15, 2025ಈ ಪುಸ್ತಕ ತುಂಬಾ ಚನ್ನಾಗಿ ಇದೆ 5 ರಿಂದ 12 ತರಗತಿ ಭಾರತ ಸಂವಿಧಾನ ನೋಟ್ಸ್ ಇದ್ರೆ ಇನ್ನು ಒಳ್ಳೇದು
Sarita Thamke
Aug. 31, 2024K Ravi
Aug. 24, 2024
ಭಾರತದ ಇತಿಹಾಸ | ಕೆ.ಎನ್.ಎ ಮತ್ತು ಡಾ. ಎಂ.ಜಿ.ಶಿವಣ್ಣ| ಸಪ್ನಾ by ಕೆ.ಎನ್.ಎ ಮತ್ತು ಡಾ. ಎಂ.ಜಿ.ಶಿವಣ್ಣ, Sapna Book House
₹360.00 ₹450.00 20% off
(2)ಸಮಗ್ರ ಹೊಸಗನ್ನಡ ವ್ಯಾಕರಣ - ಅರಳಗುಪ್ಪಿ by ವಾಯ್ ಎಸ್ ಅರಳಗುಪ್ಪಿ, ಸಮಾಜ ಪುಸ್ತಕಾಲಯ
₹145.00 ₹160.00 10% off
(5)
ಭಾರತ ಸಂವಿಧಾನದ ಪ್ರಶ್ನೋತ್ತರ ಕಣಜ| ಹೆಚ್.ಡಿ. ವಿಶ್ವನಾಥ್ by ಹೆಚ್.ಡಿ. ವಿಶ್ವನಾಥ್, ಶ್ರೀದೇವಿ ಬುಕ್ ಹೌಸ್
₹240.00 ₹300.00 20% off
ಸಮಗ್ರ ಭಾರತದ ಇತಿಹಾಸ - ಡಾ. ಕೆ. ಸದಾಶಿವ by ಡಾ. ಕೆ. ಸದಾಶಿವ, ಪ್ರಿಯದರ್ಶಿನಿ ಪ್ರಕಾಶನ, ಮೈಸೂರು
₹1000.00 ₹1250.00 20% off
(5)
