Back
ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆಯ ಕೈಪಿಡಿ - ಮಹಮದ್ ರಫೀಪಾಶ
| Book name | ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆಯ ಕೈಪಿಡಿ - ಮಹಮದ್ ರಫೀಪಾಶ |
| Author | ಮಹಮದ್ ರಫೀ ಪಾಶ |
| Publisher | Sapna Book House |
| Language | Kannada |
| Stocks left | Out of Stock |
| Description | ಮೊಟ್ಟ ಮೊದಲ ಬಾರಿಗೆ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗಾಗಿ ಯು.ಪಿ.ಎಸ್.ಸಿ. ಮುಖ್ಯ ಪರೀಕ್ಷೆಯ ಪ್ರಶ್ನೋತ್ತರಗಳನ್ನು ಒಳಗೊಂಡ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆಯ ಕೈಪಿಡಿ ಪುಸ್ತಕವು ಲೇಖಕರಾದ ಮಹಮದ್ ರಫೀಪಾಶ ಅವರಿಂದ ರಚಿತವಾಗಿದೆ, ಹಾಗೂ ಈ ಪುಸ್ತಕವು ಕಳೆದ ಇಪತ್ತೈದು ವರ್ಷಗಳ ಸಾಮಾನ್ಯ ಅಧ್ಯಯನದ ಪ್ರಶ್ನೋತ್ತರಗಳನ್ನು ಒಳಗೊಂಡಿದೆ. * ಇತಿಹಾಸ, ಭೂಗೋಳ, ಭಾರತದ ಸಂವಿಧಾನ, ಸಂಖ್ಯಾಶಾಸ್ತ್ರ. ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ಪ್ರಚಲಿತ ವಿದ್ಯಮಾನಗಳು 1998-2021ರ ವರೆಗಿನ ಮಾಹಿತಿಯನ್ನು ಒಳಗೊಂಡ ಪುಸ್ತಕ ಇದಾಗಿದೆ. * 2020 ರ IAS ಮುಖ್ಯ್ ಪರೀಕ್ಷೆಯ ಸಾಮಾನ್ಯ ಅಧ್ಯಯನದ ವಿಷಯಗಳನ್ನು ಒಳಗೊಂಡಿದೆ. |
| Number of pages | 1104 |
| Price | ₹920.00 |
Recent reviews
User
March 2, 2024ಬಹಳ Simple maths by Dr ಗುರುರಾಜ್ ಎಂ ಬುಲಬುಲೆ, ಚಾಣಕ್ಯ ಕರಿಯರ್ ಅಕಾಡೆಮಿ ವಿಜಯಪುರ
₹212.00 ₹250.00 16% off
(2)
