ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಕೈಪಿಡಿ HSTR Paper-2 (ಸಮಾಜ ವಿಜ್ಞಾನ) - Dice Publication
| K M Mulla | Dice Publication Dharwad | Kannada |
| Description: ಡೈಸ್ ಪಬ್ಲಿಕೇಶನ್ಸ್ ಅವರಿಂದ ಇದೀಗ ಪ್ರೌಢಶಾಲಾ ಶಿಕ್ಷಕರ ನೇಮಕಾತಿ HSTR Paper-2 ಸಮಾಜ ವಿಜ್ಞಾನ ವಿಭಾಗದ ಪ್ರಶ್ನೋತ್ತರ ಕೈಪಿಡಿ ಇದಾಗಿದ್ದು, ಈ ಪುಸ್ತಕದಲ್ಲಿ ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನದ ವಿಷಯಗಳನ್ನು ಸೇರ್ಪಡೆಗೊಳಿಸಲಾಗಿದೆ. * ಈ ಪುಸ್ತಕವು ವಿಶೇಷವಾಗಿ ಸಮಾಜ ವಿಜ್ಞಾನ ಶಿಕ್ಷಕರಿಗಾಗಿ ಸಮಗ್ರ ಅಧ್ಯಯನ ನಡೆಸಲು ಉಪಯುಕ್ತವಾಗಿರುತ್ತದೆ. * 8, 9 ಮತ್ತು 10ನೇ ತರಗತಿಯ ರಾಜ್ಯ DSERTಯ 2022ರ ನೂತನ ಪಠ್ಯಕ್ರಮದಂತೆ ರಚಿಸಲಾಗಿರುತ್ತದೆ. * ಸ್ಪರ್ಧಾತ್ಮಕ ಪರೀಕ್ಷೆಗಳ ಪತ್ರಿಕೆ-2 ಉತ್ತರ ಸಹಿತ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿರುತ್ತದೆ, ಈ ಪುಸ್ತಕವು GPSTR ಹಾಗೂ KARTET ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗೂ ಕೂಡ ಉಪಯುಕ್ತವಾಗಿರುತ್ತದೆ. |
| ₹300.00 |
| In Stock |
Recent reviews
Ravikumar K L
Jan. 24, 2023Shrilaxmi P
Dec. 20, 2022Raghavendra Ashok Shinge
Dec. 19, 2022Nagu Ms Nagu Ms
Dec. 19, 2022KAS ಸಾಮಾನ್ಯ ಅಧ್ಯಯನ ಪೂರ್ವಭಾವಿ ಪರೀಕ್ಷೆ ಪತ್ರಿಕೆ 1 & 2 - Sunstar by Sunstar, SunStar Publisher
₹565.00 ₹750.00 25% off
CREATIVE IAS | CREATIVE KARNATAKA CURRENT AFFAIRS 2024 by Creative Ias, CREATIVE IAS ACADEMY
₹150.00 ₹180.00 17% off
(2)
