ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪ್ರಶ್ನೋತ್ತರ ಮಾಲಿಕೆ ಪತ್ರಿಕೆ-2 ಸಮಾಜ ವಿಜ್ಞಾನ | Laxman Gadekar
| ಲಕ್ಷ್ಮಣ್ ಗಡೇಕಾರ | Gadekara Publicaion | Kannada |
| Description: ಲಕ್ಷ್ಮಣ್ ಗಡೇಕಾರ ಇವರು ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಾ ಕಲಾ ವಿಭಾಗದ ಅಭ್ಯರ್ಥಿಗಳಿಗೆ ಸಮಾಜ ವಿಜ್ಞಾನ ಪತ್ರಿಕೆ-2 ಕ್ಕಾಗಿ ಪ್ರಶ್ನೋತ್ತರ ಮಾಲಿಕೆ ಪುಸ್ತಕವನ್ನು ರಚಿಸಿದ್ದು, ಈ ಪುಸ್ತಕವು ಇತಿಹಾಸ, ಪೌರನೀತಿ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನ ವಿಷಯದ ಪ್ರಶ್ನೋತ್ತರ ವಿವರಣೆಯನ್ನು ಒಳಗೊಂಡಿರುತ್ತದೆ. ಈ ಪುಸ್ತಕದಲ್ಲಿ 2003 ರಿಂದ 2017ರ ವರೆಗೆ ನಡೆದ ಪ್ರಶ್ನೆ ಪತ್ರಿಕೆಗಳನ್ನು ವಿಶ್ಲೇಷಿಸಲಾಗಿರುತ್ತದೆ. ಜೊತೆಗೆ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ. |
| ₹338.00 |
| Only 1 item remaining |
Recent reviews
Mylarappa
July 31, 2024ವಸ್ತುನಿಷ್ಠ ಅರ್ಥಶಾಸ್ತ್ರ- Dice Series | KM Mulla by K M Mulla, Dice Publication Dharwad
₹112.00 ₹140.00 20% off
(3)

