Back
HSTR - C.ET ಪ್ರೌಢಶಾಲಾ ಶಿಕ್ಷಕರ ನೇಮಕಾತಿಯ ಸಮಾಜ ವಿಜ್ಞಾನ ಸಮಗ್ರ ಪರೀಕ್ಷಾ ಕೈಪಿಡಿ | ಸನ್ ಸ್ಟಾರ್ ಪಬ್ಲಿಷರ್ | ವಿಸ್ಮಯ ರೆಡ್ಡಿ
Book name | HSTR - C.ET ಪ್ರೌಢಶಾಲಾ ಶಿಕ್ಷಕರ ನೇಮಕಾತಿಯ ಸಮಾಜ ವಿಜ್ಞಾನ ಸಮಗ್ರ ಪರೀಕ್ಷಾ ಕೈಪಿಡಿ | ಸನ್ ಸ್ಟಾರ್ ಪಬ್ಲಿಷರ್ | ವಿಸ್ಮಯ ರೆಡ್ಡಿ |
Author | ವಿಸ್ಮಯ ರೆಡ್ಡಿ |
Publisher | ಸನ್ ಸ್ಟಾರ್ ಪಬ್ಲಿಷರ್ |
Language | Kannada |
Stocks left | Only 5 items remaining |
Description | HSTR - C.ET ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಮಗ್ರ ಪರೀಕ್ಷಾ ಕೈಪಿಡಿ ಈ ಪುಸ್ತಕವು ವಿಸ್ಮಯ ರೆಡ್ಡಿ ರವರು ರಚಿಸಿರುವ ಪುಸ್ತಕವಾಗಿದೆ. ಸಮಗ್ರ ಪರೀಕ್ಷೆ ಕೈಪಿಡಿಯ ವಿಶೇಷತೆಗಳು * 2015 ನೇ ಸಾಲಿನ ನೇಮಕಾತಿ ಪರೀಕ್ಷೆಗಳ ಪತ್ರಿಕೆ - 2ರ ಪ್ರತಿ ಪ್ರಶ್ನೆಯ ವಿರುಣಾತ್ಮಕ ವಿಶ್ಲೇಷಣೆ. * ಅಧಿಕೃತ ಹಾಗೂ ವಿಶ್ವಾಸನೀಯ ಮಾಹಿತಿಯ ಸಂಗ್ರಹಣೆ. * ಪ್ರಚಲಿತ ಘಟನೆಗಳೊಂದಿಗೆ ಸಂಬಂಧ ಕಲ್ಪಿಸಿ ವಿವರಿಸಲಾಗಿದೆ. * ಸರಳ ಭಾಷೆಯಲ್ಲಿ ವಿವರಣೆ ನೀಡಲಾಗಿದೆ. * ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತುಂಬಾ ಉಪಯುಕ್ತ. * ಪ್ರಶ್ನೋತ್ತರ ಮಾಲಿಕೆ ರಚನೆಯಲ್ಲಿ ವಿನೂತನ ದೃಷ್ಟಿಕೋನದ ಅಳವಡಿಕೆ. |
Number of pages | 584 |
Price | ₹505.00 |

ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಸಿದ್ಧತೆಗಾಗಿ - ಎ. ಬಾಲರಾಜು by A.Balaraju, SMV Gold Publication
₹532.00 ₹665.00 20% off