Loading..!

Hello Science - ಹಲೋ ಸೈನ್ಸ್ | KAS /PSI /PC /FDA /SDA /PU Lecture/TET - Sri Ravindra
Sri Ravindra | Pavan Publications | Kannada
Description: ಪ್ರಸ್ತುತ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ನಾಗರೀಕ(Civil) ಪೊಲೀಸ್ ಸಬ್ ಇನ್ಸ್ಪೆಕ್ಟರ್(PSI) ಆಗಿ ಸೇವೆ ಸಲ್ಲಿಸುತ್ತಿರುವ ಶ್ರೀ ರವೀಂದ್ರ ಇವರಿಂದ ರಚಿಸಲಾದ "Hello Science" ಪುಸ್ತಕವು ವಿಶೇಷವಾಗಿ ಪೊಲೀಸ್ ಇಲಾಖೆಯ ಪರೀಕ್ಷೆಗಳು ಸೇರಿದಂತೆ ಎಲ್ಲ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಪುಸ್ತಕವಾಗಿದೆ. ಈ ಪುಸ್ತಕದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಉಪಯುಕ್ತ ವಿಜ್ಞಾನ ಪ್ರಶ್ನೆಗಳನ್ನು ಸಂಗ್ರಹಿಸಿ ವಿವರಣೆಯೊಂದಿಗೆ ಹಾಗೂ ವರ್ಣಚಿತ್ರಗಳೊಂದಿಗೆ ಪ್ರಕಟಿಸಲಾಗಿದೆ.
* ವಿಜ್ಞಾನೇತರ ಹಾಗು ಮಾಜಿ ಸೈನಿಕ ಅಭ್ಯರ್ಥಿಗಳನ್ನು ಗಮನದಲ್ಲಿರಿಸಿಕೊಂಡು ರಚಿಸಲಾದ ವಿಶೇಷ ವಿಜ್ಞಾನ ಪುಸ್ತಕ.
246 pages
₹235.00 (₹360.00) 35% off
In Stock
Recent reviews

Yallalinga Kambali

Dec. 8, 2023

ONE OF THE BEST BOOK PLEASE EVERYONE BUY THIS 📚📚

Bhagesh Allapur

Oct. 20, 2023

Bharamanna Kuri

Aug. 15, 2023

Chandrashekhar

Aug. 3, 2023