KPSC KEA ಸಂವಹನ (Communication) ಪತ್ರಿಕೆ 2 | KM ಸುರೇಶ | ಸ್ಪರ್ಧಾ ವಿಜೇತ ಸರಣಿ
| K M Suresh | Spardha Vijetha | Kannada |
| Description: ಸ್ಪರ್ಧಾ ವಿಜೇತ ಸರಣಿಯ KM ಸುರೇಶ ಅವರಿಂದ ರಚಿತವಾದ "KPSC KEA ಸಂವಹನ (Communication) ಪತ್ರಿಕೆ 2" ಪುಸ್ತಕವು KPSC ಯಿಂದ ಅದಿಸೂಚಿಸಲಾಗುವ Village Administrative officer (ಗ್ರಾಮ ಆಡಳಿತ ಅಧಿಕಾರಿ), PDO, ವಿವಿಧ ಗ್ರೂಪ್-C ಹುದ್ದೆಗಳು ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ. * ಈ ಪುಸ್ತಕದಲ್ಲಿ 2016 ರಿಂದ 2024 ರವರೆಗಿನ ಒಟ್ಟು 23 ಪ್ರಶ್ನೆ ಪತ್ರಿಕೆಗಳನ್ನು ವಿವರಣೆಯೊಂದಿಗೆ ಬಿಡಿಸಲಾಗಿದೆ. * ಇಲ್ಲಿ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಹಾಗೂ ಕಂಪ್ಯೂಟರ್ ಜ್ಞಾನದ ವಿಷಯಗಳ ಪ್ರಶ್ನೋತ್ತರಗಳಿವೆ. |
| 656 pages |
| ₹450.00 |
| In Stock |
Recent reviews
Prashanth K N
Nov. 22, 2025Another book packing ❌
Gopalarajuv
Aug. 25, 2024Nidaghatta
Harish Nj
July 23, 2024Poor packaging
Sanju Nayak
June 20, 2024ಭಾಷಾಂತರ ಮತ್ತು ಸಾರಾಂಶ ಬರವಣಿಗೆ by ಈರಣ್ಣ ಕಾಣಮಡಿ, Kanamadi IAS & KAS Center Dharwad
₹255.00 ₹299.00 15% off


