Back
ಜೀನಿಯಸ್ KAS ಪ್ರಶ್ನೋತ್ತರ ಕೈಪಿಡಿ ಸಂಪುಟ -2
Book name | ಜೀನಿಯಸ್ KAS ಪ್ರಶ್ನೋತ್ತರ ಕೈಪಿಡಿ ಸಂಪುಟ -2 |
Author | Vinod Kadakola |
Publisher | Genius publications |
Language | Kannada |
Stocks left | Only 1 item remaining |
Description | ಜೀನಿಯಸ್ KAS ಪ್ರಶ್ನೋತ್ತರ ಕೈಪಿಡಿ ಸಂಪುಟ -2 ಪುಸ್ತಕವೂ ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚಿಸಲಾಗುವ KAS ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯ ಸಾಮಾನ್ಯ ಅಧ್ಯಯನ-1 ಹಾಗೂ 2ರ 2010 ರಿಂದ 2015 ರ ವರೆಗಿನಎಲ್ಲ ಪ್ರಶ್ನೆ ಪತ್ರಿಕೆಗಳ ಸ್ಪಷ್ಟವಾದ ವಿವರಣಾತ್ಮಕ ಉತ್ತರಗಳನ್ನು ಒಳಗೊಂಡಿದೆ. ಈ ಪುಸ್ತಕದಲ್ಲಿರುವ ಅದ್ಭುತ ಮಾಹಿತಿ ಹಾಗೂ ವಿಷಯ ಸಂಪನ್ಮೂಲ ಬೇರೆಲ್ಲೂ ಸಿಗದು, ಈ ಪುಸ್ತಕವು ಪಿಎಸ್ಐ, ಪೊಲೀಸ್, ಎಫ್ ಡಿಎ, SDA, ಟಿಇಟಿ ಶಿಕ್ಷಕರ ನೇಮಕಾತಿ, ಕೆಎಎಸ್, ಐಎಎಸ್, ರೈಲ್ವೆ, ಬ್ಯಾಂಕ್ ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ. * ಪರಿಷ್ಕೃತ 3 ನೇ ಮುದ್ರಣವಾಗಿದ್ದು, ಭರ್ಜರಿ 30 ಶೇಕಡಾ ರಿಯಾಯಿತಿ ದರದಲ್ಲಿ ಲಭ್ಯವಿದೆ. |
Number of pages | 616 |
Price | ₹420.00 |

ಜೀನಿಯಸ್ IAS ಪ್ರಶ್ನೋತ್ತರ ಕೈಪಿಡಿ 2025-26 - Vinod Kadakol by Vinod Kadakola, Genius Publications
₹795.00 ₹1000.00 21% off
(5)
ಪ್ರಚಲಿತ ಘಟನೆಗಳು 2023 - ಡೈಸ್ ಸೀರಿಸ್ | ಕೆ ಎಂ ಮುಲ್ಲಾ by K M Mulla, Dice Publication Dharwad
₹45.00 ₹60.00 25% off
(8)
ಕರ್ನಾಟಕ ಭೂ ಕಂದಾಯ ಅಧಿನಿಯಮ, 1964 by Yashpal Puliani, KARNATAKA LAW JOURNAL PUBLICATION
₹931.00 ₹1095.00 15% off