ಜೀನಿಯಸ್ KAS ಮಹಾ ಕೈಪಿಡಿ | Vinod Kadkol | Prelims Exam General Studies 1 and 2
| ವಿನೋದ್ ಕಡಕೋಳ | Genius Books | Kannada |
| Description: ಜೀನಿಯಸ್ KAS ಮಹಾ ಕೈಪಿಡಿ ಪುಸ್ತಕವು ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚಿಸಲಾಗುವ KAS ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯ ಸಾಮಾನ್ಯ ಅಧ್ಯಯನ-1 ಹಾಗೂ 2ರ 1998 ರಿಂದ ಈವರೆಗಿನಎಲ್ಲ ಪ್ರಶ್ನೆ ಪತ್ರಿಕೆಗಳ ಸ್ಪಷ್ಟವಾದ ವಿವರಣಾತ್ಮಕ ಉತ್ತರಗಳನ್ನು ಒಳಗೊಂಡಿದೆ. ಈ ಪುಸ್ತಕದಲ್ಲಿರುವ ಅದ್ಭುತ ಮಾಹಿತಿ ಹಾಗೂ ವಿಷಯ ಸಂಪನ್ಮೂಲ ಬೇರೆಲ್ಲೂ ಸಿಗದು, ಈ ಪುಸ್ತಕವು ಪಿಎಸ್ಐ, ಪೊಲೀಸ್, ಎಫ್ ಡಿಎ, SDA, ಟಿಇಟಿ ಶಿಕ್ಷಕರ ನೇಮಕಾತಿ, ಕೆಎಎಸ್, ಐಎಎಸ್, ರೈಲ್ವೆ, ಬ್ಯಾಂಕ್ ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ. * KAS ಹುದ್ದೆ ಆಕಾಂಕ್ಷಿಗಳು ಕಡ್ಡಾಯವಾಗಿ ಓದಲೇಬೇಕಾದ ಪುಸ್ತಕ ಇದಾಗಿದೆ. * ಈ ಪುಸ್ತಕವು ಭರ್ಜರಿ 30 ಶೇಕಡಾ ರಿಯಾಯಿತಿ ದರದಲ್ಲಿ ಇದೀಗ ಲಭ್ಯವಿದ್ದು, ಕೂಡಲೇ ನಿಮ್ಮ ಪ್ರತಿಯನ್ನು ಖರೀದಿಸಿ |
| 1464 pages |
| ₹1149.00 |
| Out of Stock |
Recent reviews
Basavaraj Halli
Feb. 27, 2024Manohara K
Jan. 30, 2024buy this question bank.
PSI ಪೊಲೀಸ್ ಸಬ್ ಇನ್ಸ್ ಪೆಕ್ಟರ್ Q-Bank Unnati by ಕು. ವೆಂ. ಶ್ರೀನಿವಾಸ್, ಉನ್ನತಿ ಪ್ರಕಾಶನ
₹160.00 ₹200.00 20% off
(1)ಭಾರತದ ಸ್ವತಂತ್ರ್ಯ ಚಳುವಳಿ | ರಾಷ್ಟ್ರೀಯ ಚಳುವಳಿಯ ಸಮಗ್ರ ಪರಿಚಯ | KNA | Sapna by Kna, Sapna Book House
₹340.00 ₹395.00 14% off
(2)
