Back
ಪತ್ರಾಂಕಿತ ವ್ಯವಸ್ಥಾಪಕರು/ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು ಮಾದರಿ ಪ್ರಶ್ನೆ ಪತ್ರಿಕೆಗಳು | Gazetted Manager Taluk Backward Class Welfare | ಜಯಶ್ರೀ ಎ. ಗೌಡ
| Book name | ಪತ್ರಾಂಕಿತ ವ್ಯವಸ್ಥಾಪಕರು/ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು ಮಾದರಿ ಪ್ರಶ್ನೆ ಪತ್ರಿಕೆಗಳು | Gazetted Manager Taluk Backward Class Welfare | ಜಯಶ್ರೀ ಎ. ಗೌಡ |
| Author | ಜಯಶ್ರೀ ಎ. ಗೌಡ |
| Publisher | ಪ್ರಗತಿ ಪಬ್ಲಿಷರ್ಸ್ |
| Language | Kannada |
| Stocks left | In Stock |
| Description | ಪುಸ್ತಕದ ವಿಶೇಷತೆಗಳು : * ಪ್ರತಿ ಮಾದರಿ ಪ್ರಶ್ನೆ ಪತ್ರಿಕೆ ನಿರ್ದಿಷ್ಟ ಪತ್ರಿಕೆಗೆ ಮಾತ್ರ ಸಂಬಂಧಿಸಿರುತ್ತದೆ. * ಈ ಪರೀಕ್ಷೆಯು ಮೊದಲ ಬಾರಿ ನಡೆಯುತ್ತಿರುವುದರಿಂದ, ಈಗಾಗಲೇ ನಡೆದಿರುವ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷೆಯಲ್ಲಿ ಕೇಳಲಾಗಿರುವ ಪ್ರಶ್ನೆಪತ್ರಿಕೆಯ ಮಾದರಿಯಲ್ಲಿಯೇ ಈ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಲಾಗಿರುತ್ತದೆ. * ಪ್ರತಿ ಮಾದರಿ ಪ್ರಶ್ನೆ ಪತ್ರಿಕೆಗಳ ನಂತರ ಕಲರ್ OMR ಶೀಟ್ ನೀಡಲಾಗಿದೆ. * ಪ್ರತಿ ಮಾದರಿ ಪ್ರಶ್ನೆ ಪತ್ರಿಕೆಯು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಈ ಪ್ರಶ್ನೆ ಪತ್ರಿಕೆಗೆ ಸಂಬಂಧಪಟ್ಟ ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಒಳಗೊಂಡಿರುತ್ತದೆ. * ಈಗಾಗಲೇ ಬಿಡುಗಡೆ ಹೊಂದಿರುವ ಪುಸ್ತಕದಲ್ಲಿರುವ ಪ್ರಶ್ನೆಗಳ ಜೊತೆಗೆ ಇನ್ನೂ ಪ್ರಮುಖ ಪ್ರಶ್ನೆಗಳನ್ನು ನೀಡಲಾಗಿದೆ. |
| Number of pages | 192 |
| Price | ₹212.00 |
ಜೀನಿಯಸ್ IAS ಪ್ರಶ್ನೋತ್ತರ ಕೈಪಿಡಿ 2025-26 - Vinod Kadakol by Vinod Kadakola, Genius Publications
₹795.00 ₹1000.00 21% off
(6)

