FDA Question Bank ಸಾಮಾನ್ಯ ಅಧ್ಯಯನ ಸಾಮಾನ್ಯ ಕನ್ನಡ | Husenappa Nayaka
| Husainappa Nayaka | Ravi Prakashana | Kannada |
| Description: ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಕರಾದ ಹುಸೇನಪ್ಪ ನಾಯಕ ಇವರು ರಚಿಸಿದ "FDA Question Bank" ಪ್ರಶ್ನೋತ್ತರ ಕೈಪಿಡಿಯು ಶೀಘ್ರದಲ್ಲಿಯೇ ಲಭ್ಯವಿದ್ದು, ಪುಸ್ತಕವು ಸಾಮಾನ್ಯ ಅಧ್ಯಯನ ಹಾಗೂ ಸಾಮಾನ್ಯ ಕನ್ನಡ ವಿಷಯಗಳ ಪ್ರಶ್ನೆ ಪತ್ರಿಕೆಗಳ ಪ್ರಶ್ನೋತ್ತರಗಳನ್ನು ಒಳಗೊಂಡಿದ್ದು, KPSC ಯಿಂದ ನಡೆಸಲಾಗುವ FDA SDA ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ ಪುಸ್ತಕವಾಗಿರುತ್ತದೆ. * ಈ ಪುಸ್ತಕದಲ್ಲಿ ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು Update ಮಾಡಲಾಗಿರುತ್ತದೆ. * ಪುಸ್ತಕವನ್ನು ಭರ್ಜರಿ ರಿಯಾಯಿತಿ ದರದಲ್ಲಿ ಖರೀದಿಸಿ. |
| 216 pages |
| ₹145.00 |
| Only 1 item remaining |


