Back
Reviews - Dice ವಸ್ತುನಿಷ್ಠ ಪ್ರಶ್ನೋತ್ತರ ಕೈಪಿಡಿಗಳು - K M Mulla | 2025 latest 6th Editions (3.2)
Author: K M Mulla
Publisher: Dice Publication Dharwad
Description: 1991 ರಿಂದ 2025ರ ವರೆಗೆ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಸಾಮಾನ್ಯ ಜ್ಞಾನ, ಇತಿಹಾಸ, ಅರ್ಥಶಾಸ್ತ್ರ, ಭಾರತದ ಸಂವಿಧಾನ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂಗೋಳಶಾಸ್ತ್ರ ವಿಷಯಗಳ ಪ್ರಶ್ನೋತ್ತರಗಳನ್ನು ಒಳಗೊಂಡಿರುವ ಕೈಪಿಡಿಗಳು ಇವಾಗಿದ್ದು, ಪ್ರತಿ ಕೈಪಿಡಿಯು 2500 ರಿಂದ 3800 ರವರೆಗೆ ಪ್ರಶ್ನೋತ್ತರಗಳನ್ನು ಒಳಗೊಂಡಿವೆ. ಈ ಕೈಪಿಡಿಗಳು PSI, PC, FDA, SDA, ಸೇರಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿವೆ.
* ಈ Combo Offer ಮೂಲಕ ನೀವು 6 ಪುಸ್ತಕಗಳನ್ನು ಪಡೆಯಬಹುದು.
* 2025ರ ಪರಿಷ್ಕೃತ 6ನೆಯ ಮುದ್ರಣದಲ್ಲಿ ಎಲ್ಲ ಪುಸ್ತಕಗಳು ಲಭ್ಯವಿರುತ್ತವೆ.
* ಈ Combo Offer ಮೂಲಕ ನೀವು 6 ಪುಸ್ತಕಗಳನ್ನು ಪಡೆಯಬಹುದು.
* 2025ರ ಪರಿಷ್ಕೃತ 6ನೆಯ ಮುದ್ರಣದಲ್ಲಿ ಎಲ್ಲ ಪುಸ್ತಕಗಳು ಲಭ್ಯವಿರುತ್ತವೆ.
Basavaraj M M
June 28, 2025English medium available or not?
Basavaraj Badiger
June 9, 2024Super
Naveen Patil Patil
March 15, 2023Many mistakes, waste of money
Kiran I Bidarakatti
Sept. 1, 2022Ramesh R T Nayak
March 22, 2022