Back
ಚಿಗುರು ಬ್ರಹ್ಮಾಸ್ತ್ರ | ವಿಜ್ಞಾನ Science| Chiguru Bramhastra Question Bank | 20% Mega Discount
Book name | ಚಿಗುರು ಬ್ರಹ್ಮಾಸ್ತ್ರ | ವಿಜ್ಞಾನ Science| Chiguru Bramhastra Question Bank | 20% Mega Discount |
Author | BabuReddy PSI |
Publisher | Chiguru Book Publications |
Language | Kannada |
Stocks left | In Stock |
Description | ಚಿಗುರು ಬ್ರಹ್ಮಾಸ್ತ್ರ | ವಿಜ್ಞಾನ Science| Chiguru Bramhastra Question Bank | 20% Mega Discount ಚಿಗುರು ಸಂಸ್ಥೆಯಿಂದ ಹೊರತರಲಾದ ಬ್ರಹ್ಮಾಸ್ತ್ರ ಪುಸ್ತಕಗಳ ಸರಣಿಯಲ್ಲಿ, ಇದೀಗ ವಿಜ್ಞಾನ ವಿಷಯಗಳ ಪುಸ್ತಕವು ಲಭ್ಯವಿದ್ದು, ಈ ಪುಸ್ತಕದಲ್ಲಿ 1991 ರಿಂದ 2023ರ ವರೆಗೆ ನಡೆಸಲಾದ ಒಟ್ಟು 315ಕ್ಕಿಂತ ಅಧಿಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ವಿಷಯವಾರು ಹಾಗೂ ಅಧ್ಯಾಯವಾರು ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ನೀಡಲಾಗಿರುತ್ತದೆ. ಈ ಪುಸ್ತಕಗಳು KPSCಯಿಂದ ನಡೆಸಲಾಗುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು, ಪೊಲೀಸ್ ಇಲಾಖೆ ಪರೀಕ್ಷೆಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆಗಳು ಹಾಗೂ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳು ಸೇರಿದಂತೆ ಎಲ್ಲ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಉಪಯುಕ್ತ ಪುಸ್ತಕಗಳಾಗಿರುತ್ತವೆ. ಈ ಪುಸ್ತಕಗಳನ್ನು ಭರ್ಜರಿ 20 % ಶೇಕಡಾ ರಿಯಾಯಿತಿ ದರದಲ್ಲಿ ಕೂಡಲೇ ಖರೀದಿಸಿ. |
Number of pages | 338 |
Price | ₹200.00 |

Dice ವಸ್ತುನಿಷ್ಠ ಪ್ರಶ್ನೋತ್ತರ ಕೈಪಿಡಿಗಳು + Atlas- K M Mulla by K M Mulla, Dice Publication Dharwad
₹810.00 ₹1080.00 25% off
(26)
ಇತಿಹಾಸ - ಚಿಗುರು (ಪ್ರಾಚೀನ, ಮಧ್ಯಕಾಲೀನ, ಆಧುನಿಕ) - ಬಾಬುರೆಡ್ಡಿ PSI by Babureddy Psi, Chiguru Book Publications
₹225.00 ₹280.00 20% off
(3)