Back
ಸಿಇಟಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಪ -2 (ಕನ್ನಡ)-ಸಿ.ವಿ. ಜಯಣ್ಣ ಸಪ್ನಾ
Book name | ಸಿಇಟಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಪ -2 (ಕನ್ನಡ)-ಸಿ.ವಿ. ಜಯಣ್ಣ ಸಪ್ನಾ |
Author | ಸಿ.ವಿ. ಜಯಣ್ಣ, ವಿ.ಸಿ.ರುದ್ರಾಣಿ |
Publisher | ಸಪ್ನಾ ಬುಕ್ ಹೌಸ್ |
Language | Kannada |
Stocks left | Only 3 items remaining |
Description | ಸಿಇಟಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಪ -2 (ಕನ್ನಡ)-ಸಿ.ವಿ. ಜಯಣ್ಣ ಸಪ್ನಾ ಈ ಪುಸ್ತಕವು ನೂತನ ಪಠ್ಯಕ್ರಮಕ್ಕನುಸಾರವಾಗಿ ರಚಿಸಿರುವ ವಿಶಿಷ್ಟ ಕೈಪಿಡಿಯಾಗಿದೆ. ಇದುಸಿ.ವಿ.ಜಯಣ್ಣ ಮತ್ತು ವಿ.ಸಿ. ರುದ್ರಾಣಿ ರವರಿಂದ್ ರಚಿತವಾಗಿದೆ. ಇದು ದ್ವಿತೀಯ ಪತ್ರಿಕೆಯ ಪುಸ್ತಕವಾಗಿದ್ದು ಇದರಲ್ಲಿ ಕನ್ನಡ ಸಾಹಿತ್ಯ ಚರಿತ್ರೆ, ಕಾವ್ಯ ಮೀಮಾಂಸೆ, ಛಂದಸ್ಸು, ಕನ್ನಡ ವ್ಯಾಕರಣ, ಸಾಹಿತ್ಯ ಪ್ರಶಸ್ತಿಗಳು, ಕಾವ್ಯನಾಮ, ಅಂಕಿತನಾಮ ಮತ್ತು ಬಿಡಿಸಿರುವ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿದ್ದು, ಕನ್ನಡ ಭಾಷಾ ಶಿಕ್ಷಕರಿಗಾಗಿ ವಿಶೇಷವಾಗಿ ರಚಿಸಲಾಗಿದೆ. ಈ ಪುಸ್ತಕವು CET TET HSTR ಮತ್ತು GPSTR ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬಹಳ ಉಪಯುಕ್ತವಾದ ಪುಸ್ತಕವಾಗಿದೆ. ಸಪ್ನಾ ಬುಕ್ ಹೌಸ್ |
Number of pages | 558 |
Price | ₹396.00 |
Recent reviews
Daya Nanda
July 28, 2024
KPSC GROUP-C Solved Question Papers| P-1 and 2| C.V. Jayanna Sapna by ಸಿ. ವಿ. ಜಯಣ್ಣ, ಸಪ್ನಾ ಬುಕ್ ಹೌಸ್
₹180.00 ₹225.00 20% off
(1)
ಐಚ್ಚಿಕ ಕನ್ನಡ ಭಾಗ -2| ಪ್ರೊ. ಮಾಲಿ ಮುದ್ದಣ್ಣ by ಪ್ರೊ.ಮಾಲಿ ಮುದ್ದಣ್ಣ, ಪದ್ಮ ಪ್ರಕಾಶನ
₹176.00 ₹220.00 20% off
(1)
Success Booster - Maruti Bandari | 2024 New Edition by Maruti Bandari, Excellent Book For Success Aspirants
₹636.00 ₹795.00 20% off
(7)