GPSTR P-2 ಗಣಿತ ಮತ್ತು ವಿಜ್ಞಾನ ಹಾಗೂ ಜೀವ ವಿಜ್ಞಾನ ಪ್ರಶ್ನೋತ್ತರ ಮಾಲಿಕೆ
| ಶ್ರೀ ಲಕ್ಶ್ಮಣ ಗಡೇಕಾರ | ಗಡೇಕಾರ ಪ್ರಕಾಶನ | Kannada |
| Description: GPSTR P-2 ಗಣಿತ ಮತ್ತು ವಿಜ್ಞಾನ ಹಾಗೂ ಜೀವ ವಿಜ್ಞಾನ ಪ್ರಶ್ನೋತ್ತರ ಮಾಲಿಕೆ ಪುಸ್ತಕವು 6-8 ನೇ ತರಗತಿಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಕೈಪಿಡಿ ಇದಾಗಿದೆ. * ಈ ಪುಸ್ತಕವನ್ನು ಕನ್ನಡ ಮತ್ತು ಇಂಗ್ಲಿಷ್ ಎರಡು ಮಾದ್ಯಮದಲ್ಲಿ ಸಂಪೂರ್ಣವಾಗಿ ಸರಳ ಮತ್ತು ಸುಲಭ ರೀತಿಯಲ್ಲಿ ವಿವರಣೆ ಮಾಡಿರುವ ಪುಸ್ತಕವಾಗಿದೆ. * ಪ್ರತಿ ಪ್ರಶ್ನೆಯ ಪ್ರತಿ ಆಯ್ಕೆಯನ್ನು ವಿಶ್ಲೇಷಣೆ ಮಾಡಿ ವಿವರಣೆ ನೀಡಲಾಗಿದೆ. * ಪ್ರತಿ ಪ್ರಶ್ನೆಗೊ ನಿಖರವಾದ ಮಾಹಿತಿಯನ್ನು ನೀಡಲಾಗಿದೆ ಜೊತೆಗೆ ಅಧ್ಯಯನ ಸಾಮಗ್ರಿ ನೀಡಲಾಗಿದೆ. ಹಾಗೂ * 2015, 2017, 2019 ರವರೆಗೆ ನಡೆದ ಎಲ್ಲಾ ಪ್ರಶ್ನೋತ್ತರಗಳನ್ನು ಒಳಗೊಂಡಿದ್ದು ಜೊತೆಗೆ 2022 ರ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಹ ಒಳಗೊಂಡಿರುವ ಪುಸ್ತಕವಾಗಿದೆ. |
| 224 pages |
| ₹240.00 |
| Out of Stock |
ಇತಿಹಾಸ - ಚಿಗುರು (ಪ್ರಾಚೀನ, ಮಧ್ಯಕಾಲೀನ, ಆಧುನಿಕ) - ಬಾಬುರೆಡ್ಡಿ PSI by Babureddy Psi, Chiguru Book Publications
₹225.00 ₹280.00 20% off
(3)

