Loading..!

ಭಾರತದಲ್ಲಿರುವ ರಾಜ್ಯಗಳು ವಿಶೇಷವಾಗಿ ಕರ್ನಾಟಕ | Hussainnappa Nayak | Latest 2024 12th Edition
Hussainnappa Nayak | Somu Prakashana | Kannada
Description:

ಹುಸೇನಪ್ಪ ನಾಯಕರವರು ಬರೆದಿರುವ "ಭಾರತದಲ್ಲಿರುವ ರಾಜ್ಯಗಳು ವಿಶೇಷವಾಗಿ ಕರ್ನಾಟಕ" ಈ ಪುಸ್ತಕವು ಪೊಲೀಸ್, KPSC, PSI, FDA, SDA, PDO, TET, PC, GROUP 'C', ಸೇರಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾದ ಪುಸ್ತಕವಾಗಿದೆ.

ನೂತನ ಆವೃತ್ತಿಯ ವಿಶೇಷತೆಗಳು : 
* ಭಾರತದ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಮಾಹಿತಿ 
* ಕರ್ನಾಟಕದ 31 ಜಿಲ್ಲೆಗಳ ಮಾಹಿತಿ 
* ಸಾಮಾನ್ಯ ಅಧ್ಯಯನದ ವಿಷಯಗಳಾದ ಭಾರತದ ಸಂವಿಧಾನ, ಭಾರತದ ಇತಿಹಾಸ, ಭಾರತದ ಭೂಗೋಳ, ಸಾಮಾನ್ಯ ಅರ್ಥಶಾಸ್ತ್ರ, ವಿಜ್ಞಾನ ಮತ್ತು ತಂತ್ರಜ್ಞಾನ, ಕಂಪ್ಯೂಟರ್ ಮತ್ತು ಪೊಲೀಸ್ ಇಲಾಖೆ, ಯುನೊಸ್ಕೋ ಪಟ್ಟಿ ಹಾಗೂ ರಾಮ್ಸರ್ ತಾಣಗಳು, ಪ್ರಶಸ್ತಿ ಹಾಗೂ ಕ್ರೀಡಾಕೂಟಗಳು, ಪ್ರಮುಖ ಮಿಲಿಟರಿ ಸಮರಾಭ್ಯಾಸಗಳು ಜೊತೆಗೆ ಕರ್ನಾಟಕ ಬಜೆಟ್ 2024-25 ರ ಮಾಹಿತಿಯನ್ನೊಳಗೊಂಡ ಪುಸ್ತಕವಾಗಿದೆ.
* ಪ್ರಸ್ತುತ ಚಾಲ್ತಿಯಲ್ಲಿರುವ KAS PDO VAO PC PSI FDA SDA KEA ಗ್ರೂಪ್-C ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾಗಿದೆ. 
* ಪರಿಷ್ಕೃತ 2024ನೇ ಸಾಲಿನ 12ನೇ ಆವೃತ್ತಿಯಲ್ಲಿ ಇದೀಗ ಲಭ್ಯವಿದೆ. 

824 pages
₹556.00 (₹695.00) 20% off
In Stock
Recent reviews

Darshan C

Oct. 25, 2025

🔥

Vandana Karki

Nov. 25, 2024

Sarita Thamke

Aug. 31, 2024

Sunil Kumar M N

June 19, 2024