Loading..!

ಭಾರತ ಮತ್ತು ಪ್ರಪಂಚ ಭೂಗೋಳ | A H ಮಹೇಂದ್ರ | ಹರಿಪ್ರಸಾದ ಪ್ರಕಾಶನ
A H ಮಹೇಂದ್ರ KAS | ಹರಿಪ್ರಸಾದ ಪ್ರಕಾಶನ | Kannada
Description: "ಭಾರತ ಮತ್ತು ಪ್ರಪಂಚ ಭೂಗೋಳ" ಪುಸ್ತಕದ ಲೇಖಕರು ಆದಂತಹ ಏ ಎಚ್ ಮಹೇಂದ್ರ ಸರ್ ಇವರು 2011ನೇ ಬ್ಯಾಚಿನ DYSP ಹುದ್ದೆ ಹಾಗೂ 2014ನೇ ಬ್ಯಾಚಿನ KAS ಹುದ್ದೆಗೆ ಆಯ್ಕೆಯಾಗಿದ್ದಾರೆ, ಪ್ರಸ್ತುತ ಸಹಾಯಕ ಮುಖ್ಯ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದಾರೆ. ಇತ್ತೀಚೆಗಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಗಿರವು ಬದಲಾವಣೆಗಳನ್ನು  ಗುರುತಿಸಿ ಕನ್ನಡ ಮಾಧ್ಯಮದ ವಿದ್ಯರ್ಥಿಗಳಿಗೆ ಸಹಾಯವಾಗಲೆಂದು ಅದಕ್ಕೆ ತಕ್ಕಂತೆ ಈ ಪುಸ್ತಕ ರಚಿಸಿದ್ದಾರೆ. ಈ ಪುಸ್ತಕವು ನಕ್ಷೆಗಳು, ದತ್ತಾಂಶಗಳು ಹಾಗೂ ಹಿಂದಿನ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೋತರಗಳುನ್ನು ಹೀಗೆ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ.
399 pages
₹279.00 (₹375.00) 26% off
Out of stock