ಭಾರತದ ಇತಿಹಾಸ - ಹುಸೇನಪ್ಪ ನಾಯಕ | 2023 Latest Edition | Indian History By Husenappa Nayaka
| Hussainnappa Nayak | Somu Prakashana | Kannada |
| Description: - ತಮ್ಮ ಪುಸ್ತಕಗಳ ಮೂಲಕವೇ ಅಪಾರ ಮನ್ನಣೆ ಗಳಿಸಿರುವ ಖ್ಯಾತ ಲೇಖಕರಾದ ಹುಸೇನಪ್ಪ ನಾಯಕ ಇವರಿಂದ ರಚಿತವಾದ 'ಭಾರತದ ಇತಿಹಾಸ' ಪುಸ್ತಕವು ಪ್ರಾಚೀನ ಭಾರತದ ಇತಿಹಾಸ, ಮಧ್ಯಯುಗೀನ ಭಾರತದ ಇತಿಹಾಸ, ಆಧುನಿಕ ಭಾರತದ ಇತಿಹಾಸ, ಕರ್ನಾಟಕ ಇತಿಹಾಸ ಹಾಗೂ ಸ್ವಾತಂತ್ರ್ಯ ಹೋರಾಟ ವಿಭಾಗಗಳ ಸಂಪೂರ್ಣ ಮಾಹಿತಿಯನೊಳಗೊಂಡಿದೆ. * ಪುಸ್ತಕದಲ್ಲಿ 5 ರಿಂದ 12 ನೇ ತರಗತಿವರೆಗಿನ ಇತಿಹಾಸ ವಿಷಯದ ಪ್ರಮುಖ ಮುಖ್ಯಾಂಶಗಳನ್ನು ಅಳವಡಿಸಲಾಗಿದೆ. * ಇತಿಹಾಸಕ್ಕೆ ಸಂಬಂದಿಸಿದ ಪ್ರಾಚೀನ, ಮಧ್ಯಕಾಲೀನ, ಆಧುನಿಕ, ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಇತಿಹಾಸ ವಿಷಗಳನ್ನು ಒಳಗೊಂಡಿದೆ.* ಪುಸ್ತಕವನ್ನು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯೋಗವಾಗುವಂತೆ ನೂತನ ಪಠ್ಯಕ್ರಮದನುಸಾರ ರಚಿಸಲಾಗಿದೆ. * 2023 ರ ಪರಿಷ್ಕೃತ ಆವೃತ್ತಿ ಇದಾಗಿರುತ್ತದೆ. Indian History Book By Hussainappa Nayaka Online |
| 248 pages |
| ₹190.00 |
| Out of Stock |
Recent reviews
Raju Rock
Jan. 22, 2024User
Aug. 19, 2023Arunkumar Shettar
June 26, 2023No detailed information, Only short notes given,Suitable for last stage preparation
User
April 3, 2023Very very short information book
ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರ ಕೈಪಿಡಿ by ತಮ್ಮಯ್ಯ. ಎಸ್., ಸ್ಪರ್ಧಾ ವಿಕಾಸ ಸರಣಿ
₹640.00 ₹799.00 20% off

