Loading..!

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮಾರ್ಗದರ್ಶಿ ಕೈಪಿಡಿ ಸಾಮಾನ್ಯ ಜ್ಞಾನ ಪತ್ರಿಕೆ- 1 | ರುಕ್ಮಿಣಿ ಎಂ.ವಿ.
ರುಕ್ಮಿಣಿ ಎಂ.ವಿ. | Rukmini Prakashana, Mysore | Kannada
Description: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮಾರ್ಗದರ್ಶಿ ಕೈಪಿಡಿ ಸಾಮಾನ್ಯ ಜ್ಞಾನ ಪತ್ರಿಕೆ- 1 ಪುಸ್ತಕವು ರುಕ್ಮಿಣಿ.ಎಂ.ವಿ.ಅವರಿಂದ ರಚಿತವಾಗಿದೆ.ಈ ಪುಸ್ತಕವು 2016 ರ ಸಹಾಯಕ ಪ್ರಾಧ್ಯಾಪಕರ ಹುದ್ದೆ ಪರೀಕ್ಷೆಯ ಸಾಮಾನ್ಯಜ್ಞಾನ ವಿಷಯದ ಪ್ರಶ್ನೆಪತ್ರಿಕೆಯ ಜೊತೆಗೆ ಅದೇ ಮಾದರಿಯ ಸುಮಾರು 30 ಪ್ರಶ್ನೆಪತ್ರಿಕೆಗಳು ಮತ್ತು ಉತ್ತರಗಳನ್ನು ಕೊಡಲಾಗಿದೆ. ಇದು ರಾಷ್ಟ್ರೀಯ ಅಂತರಾಷ್ಟ್ರೀಯ ಘಟನಾವಳಿಗಳು, ಸಂಘ ಸಂಸ್ಥೆಗಳ ರಚನೆ ಮತ್ತು ಇತಿಹಾಸ, ಕಲೆ, ಸಾಹಿತ್ಯ, ಕ್ರೀಡೆಗಳು, ರಾಜ್ಯ ಹಾಗೂ ಜಿಲ್ಲೆಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ಈ ಪುಸ್ತಕವು ಸಹಾಯಕ ಪ್ರಾಧ್ಯಾಪಕರ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ.
348 pages
₹240.00 (₹320.00) 25% off
Only 1 item remaining