Loading..!

50 ಪ್ರಬಂಧಗಳು| ಶ್ರೀ ಈರಣ್ಣ ಕನಮಡಿ| 2 nd Edition
ಶ್ರೀ ಈರಣ್ಣ ಕನಮಡಿ | Kanamadi Academy Publications | Kannada
Description:
50 ಪ್ರಬಂಧಗಳು| ಶ್ರೀ ಈರಣ್ಣ ಕನಮಡಿ| 2 nd Edition 
ಈ ಪುಸ್ತಕವು ಪ್ರಖ್ಯಾತ ಶ್ರೀ ಈರಣ್ಣ ಕನಮಡಿ ಐಎಎಸ್ ಮತ್ತು ಕೆಎಎಸ್  ತರಬೇತಿ ಸಂಸ್ಥೆ, ಧಾರಾವಾಡದವರಿಂದ ರಚಿತವಾಗಿದ್ದು, ಇದರಲ್ಲಿ ಒಟ್ಟು 50 ಪ್ರಬಂಧಗಳನ್ನು ಒಳಗೊಂಡಿದ್ದು, ಹಾಗೆಯೆ ಪ್ರಬಂಧ ರಚನೆಯ ಸಂಪೂರ್ಣ ಮಾಹಿತಿ, ನೈತಿಕತೆಯ ಆಧಾರದ ಪ್ರಬಂಧಗಳು, ಕಳೆದ ವರ್ಷದ ಪ್ರಶ್ನೆಪತ್ರಿಕೆಗಳು ಹಾಗೂ ಪ್ರಚಲಿತ ಮತ್ತು ಸಾಂಪ್ರದಾಯಿಕ ಪ್ರಬಂಧಗಳ ಪ್ರಮುಖ ವಿಷಯಗಳ ಮುಖ್ಯವಾದ ಅಂಶಗಳನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ.
369 pages
₹340.00 (₹399.00) 15% off
Only 2 items remaining
Recent reviews

Sunil

Dec. 18, 2024