ಪೂರ್ವಭಾವಿ ಪರೀಕ್ಷೆ ಅಧ್ಯಯನ ಪಠ್ಯ KAS | ಜ್ಞಾನ ಗಂಗೋತ್ರಿ ಸ್ಪರ್ಧಾತ್ಮಕ ತರಬೇತಿ ಕೇಂದ್ರ | KAS Study Materials
| Jnanagangothri Competitive Exam Coaching Centre | Jnanagangothri Competitive Exam Coaching Centre | Kannada |
| Description: ಜ್ಞಾನ ಗಂಗೋತ್ರಿ ಸ್ಪರ್ಧಾತ್ಮಕ ತರಬೇತಿ ಕೇಂದ್ರದಿಂದ 2024 ನೇ ಸಾಲಿನಲ್ಲಿ ಅಧಿಸೂಚಿಸಲಾದ ಗೆಜೆಟೆಡ್ ಹುದ್ದೆಗಳ ನೇಮಕಾತಿಗಾಗಿಯೇ ವಿಶೇಷವಾಗಿ ತಯಾರಿಸಲಾದ ಕನ್ನಡ ಮಾಧ್ಯಮದ ಪ್ರಿಲಿಮಿನರಿ ಪರೀಕ್ಷಾ Notes ಗಳು ಇದೀಗ ಲಭ್ಯವಿದ್ದು, KAS ಹುದ್ದೆಗಳ ಆಕಾಂಕ್ಷಿಗಳು ಕೂಡಲೇ ಖರೀದಿಸಿ ಉತ್ತಮ ತಯಾರಿ ನಡೆಸಿ. |
| ₹3500.00 |
| Out of Stock |
Recent reviews
Laxmi
April 23, 2024Don't buy ,waste of money ,,, the books are very low quality,, doesn't meet my expectations. 10 ವರ್ಷದ ಹಿಂದೆ ತರಿಸಿದ ಬುಕ್ ಇವತ್ತು ಚೆನ್ನಾಗಿದೆ, ಆದರೆ ಈ ಬುಕ್ಸ್ ಕೇವಲ 10 ದಿನದಲ್ಲಿ ಪೀಸ್ ಪೀಸ್ ಆಗಿದೆ,ತುಂಬಾ low quality binding . 5000 ದುಡ್ಡು ಕೊಟ್ಟು ಪಂಗನಾಮ ಹಾಕಿಸಿಕೊಂಡಿದಿವಿ, ಬುಕ್ ಮಾಡಿ ಒಂದು ತಿಂಗಳಾದರೂ ಬುಕ್ಸ್ delievery ಕೊಟ್ಟಿಲ್ಲ, ಕಳಿಸಿರುವ ಬುಕ್ಸ್ ಪ್ಯಾಕಿಂಗ್ ಸರಿ ಇಲ್ಲ I have shared my real experiences, choice is yours.
Meghana
April 21, 2024Pavankumar
April 13, 2024dont buy these books, no use
Ajay Kumar
April 12, 2024ಕಂಪ್ಯೂಟರ್ ನಾಲೆಡ್ಜ್ - ಡಿ.ಎ. ಗೌತಮ್ | Unnati Prakashana by ಡಿ.ಎ. ಗೌತಮ್, ಉನ್ನತಿ ಪ್ರಕಾಶನ
₹332.00 ₹390.00 15% off
(5)
