Back
ಅಶ್ವಮೇಧ - General Knowledge - Ambarish Vagmode and Ashwini Maane
Book name | ಅಶ್ವಮೇಧ - General Knowledge - Ambarish Vagmode and Ashwini Maane |
Author | ಅಂಬರೀಶ ವಾಗ್ಮೋಡೆ ಮತ್ತು ಅಶ್ವಿನಿ ಮಾನೆ |
Publisher | ವಾಗ್ಸ್ ವರ್ಲ್ಡ್ ಪಬ್ಲಿಕೇಷನ್ |
Language | Kannada |
Stocks left | Out of Stck |
Description | ಅಶ್ವಮೇಧ ಜನರಲ್ ನಾಲೇಜ್ ಪುಸ್ತಕವು ಖ್ಯಾತ ಲೇಖಕರಾದ ಅಂಬರೀಶ ವಾಗ್ಮೋಡೆ ಮತ್ತು ಅಶ್ವಿನಿ ಮಾನೆ ಅವರಿಂದ ರಚಿತವಾಗಿದೆ, ಈ ಪುಸ್ತಕವು ಎಲ್ಲ ವಿಷಯಗಳನ್ನು ಪಠ್ಯಕ್ರಮ ವಿಚಾರವಾಗಿ ಹಾಗೂ ವಿಶ್ಲೇಷಣಾತ್ಮಕವಾಗಿ ವಿವರಿಸಲಾಗಿದೆ. ಪುಸ್ತಕದ ವಿಶೇಷತೆಗಳು: ಇತ್ತೀಚಿನ ವಿದ್ಯಮಾನಗಳು, ಕ್ರೀಡೆಗಳು, ಕಂಪ್ಯೂಟರ್, ಪೊಲೀಸ್ ಇಲಾಖೆ ಬಗ್ಗೆ ಮಾಹಿತಿ, ಅಂತಾರಾಷ್ಟ್ರೀಯ ಸಂಘಟನೆಗಳು, ನೆನಪಿಡಬೇಕಾದ ಪ್ರಮುಖಾಂಶಗಳು, ಚಿತ್ರ ಸಹಿತ ವಿವರಣೆ ಈ ಎಲ್ಲ ವಿಷಯಗಳನ್ನೂ ಒಳಗೊಂಡಿದೆ. |
Number of pages | 388 |
Price | ₹480.00 |
Recent reviews
Jayashankar Tn
Feb. 15, 2023ಬೂಕ್ಸ್ binding ಸರಿ ಇಲ್ಲ ಯಾರು ತಗೋಬೇಡಿ ಇವ್ರು ದುಡ್ಡುನ ಕಸ ಅಂತ ತಿಳ್ಕೊಂಡಿದರೆ ಅನ್ಸುತ್ತೆ
Santosh Sarvi
Oct. 13, 2021Attractive colourful book with sufficient information.
Vidyadhar Naik
Sept. 7, 2021❤️
Radhika Ningappa
Aug. 6, 2021Good Book,

OXFORD SCHOOL ATLAS| 37th Edition by Oxford University Press, OXFORD University Press
₹389.00 ₹475.00 19% off

ಸಮಗ್ರ ಸಾಮಾನ್ಯ ಅಧ್ಯಯನ -ಸಂತೋಷ್ ಎಸ್. ಕಾಮಗೌಡ by ಸಂತೋಷ್ ಎಸ್. ಕಾಮಗೌಡ, ವಿನ್ನರ್ಸ್ ಪಬ್ಲಿಕೇಷನ್ಸ್
₹600.00 ₹749.00 20% off