* ‎ 2ನೇ ಶ್ರೀಮಂತ ವ್ಯಕ್ತಿ ಎಂಬ ‎ಅದಾನಿ ಗ್ರೂಪ್‌ನ ಗೌತಮ್ ಅದಾನಿ ಅವರನ್ನು ಚೀನಾದ ಬಿಲಿಯನೇರ್ ಜಾಂಗ್ ಶಾನನ್ ರವರು ಗೌತಮ್ ಅದಾನಿಯನ್ನು ಹಿಂದಿಕ್ಕಿದ್ದು, ಶಾನನ್ ಆದಾಯದಲ್ಲಿ ಕಳೆದ ವಾರ 1.18 ಶತಕೋಟಿ ಡಾಲರ್ ಹೆಚ್ಚಳವಾಗಿದ್ದು, 62.4 ಶತಕೋಟಿ ಡಾಲರ್ (5.11 ಲಕ್ಷ ಕೋಟಿ ರೂ.) ನಿವ್ವಳ ಮೌಲ್ಯದೊಂದಿಗೆ ವಿಶ್ವದ ಅಗ್ರ ಶ್ರೀಮಂತರ ಪಟ್ಟಿಯಲ್ಲಿ 18ನೇ ಸ್ಥಾನಕ್ಕೆ, ಏಷ್ಯಾ ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.* ಏಷ್ಯಾದ ನಂ.1 ಶ್ರೀಮಂತ ಎನ್ನುವ ಹೆಗ್ಗಳಿಕೆಯನ್ನು ರಿಲಯನ್ಸ್ ಗ್ರೂಪ್‌ನ ಮುಕೇಶ್ ಅಂಬಾನಿ ಹೊಂದಿದ್ದು, ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದಲ್ಲಿ ಪ್ರಸ್ತುತ ಏಷ್ಯಾದಿಂದ ಮೂವರು ಬಿಲಿಯನೇರ್‌ಗಳಿದ್ದಾರೆ.