* ಕಾಂಗ್ರೆಸ್ ವಿಧಾನಪರಿಷತ್ಗೆ ಮಾಜಿ ಸಚಿವೆ ಉಮಾಶ್ರೀ, ಎಂ.ಆರ್.ಸೀತಾರಾಂ ಹಾಗೂ ನಿವೃತ್ತ ಐ ಆರ್ ಎಸ್ ಅಧಿಕಾರಿ ಸುಧಾಮ್ದಾಸ್ ಅವರನ್ನು ಪರಿಷತ್ ನಾಮನಿರ್ದೇಶನಕ್ಕೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ.* ಉಮಾಶ್ರೀ ಅವರನ್ನು ಮಹಿಳೆ ಮತ್ತು ಚಿತ್ರರಂಗದ ಕೋಟಾದಡಿ ನೇಮಕ ಮಾಡಿದರೆ, ಎಂ ಆರ್ ಸೀತಾರಾಮ್ ಅವರನ್ನು ಶಿಕ್ಷಣ ತಜ್ಞ ಹಾಗೂ ಸುಧಾಮ್ ದಾಸ್ ಅವರನ್ನು ಸಾರ್ವಜನಿಕ ಆಡಳಿತ ಕೋಟಾದ ಅಡಿಯಲ್ಲಿ ನೇಮಕ ಮಾಡಲಾಗಿದೆ.