1. ರಫೇಲ್ (Rafale): ಫ್ರಾನ್ಸ್ ನಿರ್ಮಿತ ಬಹುಪಾತ್ರದ ಯುದ್ಧ ವಿಮಾನ.
2. ಸುಖೋಯ್-30 MKI (Su-30 MKI): ವಾಯುಪಡೆಯ ಪ್ರಬಲ ಫೈಟರ್ ಜೆಟ್.
3. ತೇಜಸ್ (LCA Tejas): ಭಾರತದ ಸ್ವದೇಶಿ ನಿರ್ಮಿತ ಹಗುರ ಯುದ್ಧ ವಿಮಾನ.
4. ಮಿಗ್-29 (MiG-29) ಮತ್ತು ಮಿರಾಜ್-2000.
5. ಜಾಗ್ವಾರ್ (Jaguar) ಮತ್ತು ಹಾಕ್ (Hawk) ಜೆಟ್ಗಳು.
6. ಪ್ರಚಂಡ್ (Prachand): ಸ್ವದೇಶಿ ನಿರ್ಮಿತ ಲಘು ಯುದ್ಧ ಹೆಲಿಕಾಪ್ಟರ್.- ದಶಕಗಳ ಕಾಲ ಸೇವೆ ಸಲ್ಲಿಸಿದ 'ಮಿಗ್-21' (MiG-21) ಯುದ್ಧ ವಿಮಾನವು ನಿವೃತ್ತಿಯಾಗಿರುವುದರಿಂದ ಈ ಬಾರಿಯ ಸಮರಾಭ್ಯಾಸದಲ್ಲಿ ಕಾಣಿಸಿಕೊಳ್ಳುವುದಿಲ್ಲ