Job Description: * ಕೇಂದ್ರ ಸಂಗೀತ ನಾಟಕ ಅಕಾಡೆಮಿ ನೀಡುವ ಯುವ ಪುರಸ್ಕಾರ್ ಪ್ರಶಸ್ತಿಗೆ ಉಸ್ತಾದ್ ಬಿಸ್ಮಿಲ್ಲಾ ಖಾನ್ ರವರು ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು ನೃತ್ಯ, ಸಂಗೀತ ಮತ್ತು ನಾಟಕ ಕ್ಷೇತ್ರಗಳ ಸಾಧಕ ಯುವ ಕಲಾವಿದರಿಗೆ ಈ ಪುರಸ್ಕಾರವನ್ನು ನೀಡಲಾಗುತ್ತದೆ.* ಈ ಪ್ರಶಸ್ತಿಯನ್ನು 2006 ರಿಂದ ನೀಡಲಾಗುತ್ತಿದ್ದು, ಯುವ ಪುರಸ್ಕಾರ್ ವಿಜೇತರಿಗೆ 25,000 ರೂಪಾಯಿ ನಗದು ಬಹುಮಾನ ಕೊಡಲಾಗುತ್ತದೆ. * ಶಹನಾಯ್ ಮಾಂತ್ರಿಕ ಬಿಸ್ಮಿಲ್ಲಾ ಖಾನ್ ಉಸ್ತಾದ್ ಬಿಸ್ಮಿಲ್ಲಾ ಖಾನ್ ಒಬ್ಬ ಪ್ರಖ್ಯಾತ ಶೆಹನಾಯ್ ಕಲಾವಿದರು. ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ ಕೆಲವೇ ಕಲಾವಿದರಲ್ಲಿ ಬಿಸ್ಮಿಲ್ಲಾ ಖಾನ್ ಕೂಡ ಒಬ್ಬರು. * ಕನ್ನಡದ ಸಿನಿಮಾ ರಂಗದ ಸಾರ್ವಕಾಲಿಕ ಉತ್ತಮ ಚಿತ್ರಗಳಲ್ಲಿ ಒಂದಾದ, ಡಾ. ರಾಜ್‌ಕುಮಾರ್ ನಟನೆಯ 'ಸನಾದಿ ಅಪ್ಪಣ್ಣ' ಚಿತ್ರದಲ್ಲಿ ರಾಜ್‌ಕುಮಾರ್ ಪಾತ್ರಕ್ಕೆ ಉಸ್ತಾದ್ ಬಿಸ್ಮಿಲ್ಲಾ ಖಾನ್ ನೈಜ ಶಹನಾಯ್ ನುಡಿಸಿ ಜನಮನ ಗೆದ್ದಿದ್ದರು.