➤ ನವದೆಹಲಿ: ಭಾರತದ ಆರ್ಥಿಕ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2026 ರ ಭಾನುವಾರದಂದು ಸಂಸತ್ತಿನಲ್ಲಿ 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದರು. ಇದು ಅವರ ಸತತ 9ನೇ ಬಜೆಟ್ ಮಂಡನೆಯಾಗಿದ್ದು, ಭಾನುವಾರದಂದು ಬಜೆಟ್ ಮಂಡನೆಯಾದ ದೇಶದ ಮೊದಲ ಅಪರೂಪದ ಸಂದರ್ಭಕ್ಕೆ ಭಾರತ ಸಾಕ್ಷಿಯಾಯಿತು.➤ ವಲಯ / ಇಲಾಖೆಹಂಚಿಕೆಯಾದ ಮೊತ್ತ (ಕೋಟಿ ರೂ.ಗಳಲ್ಲಿ)1.ಸಾರಿಗೆ (Transport) - ₹5,98,520 2.ರಕ್ಷಣೆ (Defence)-₹5,94,585 3.ಗ್ರಾಮೀಣಾಭಿವೃದ್ಧಿ-₹2,73,1084.ಗೃಹ ವ್ಯವಹಾರಗಳು-₹2,55,2345.ಕೃಷಿ ಮತ್ತು ಸಂಬಂಧಿತ ಚಟುವಟಿಕೆ-₹1,62,6716.ಶಿಕ್ಷಣ-₹1,39,2897.ಶಕ್ತಿ(Energy)-₹1,09,0298.ಆರೋಗ್ಯ-₹1,04,5999.ನಗರಾಭಿವೃದ್ಧಿ-₹85,52210.ಐಟಿ ಮತ್ತು ಟೆಲಿಕಾಂ-₹74,56011.ವಾಣಿಜ್ಯ ಮತ್ತು ಉದ್ಯಮ-₹70,29612.ಸಾಮಾಜಿಕ ಕಲ್ಯಾಣ-₹62,36213.ವಿಜ್ಞಾನ ವಿಭಾಗ-₹55,75614.ತೆರಿಗೆ ಆಡಳಿತ-₹45,50015.ವಿದೇಶಾಂಗ ವ್ಯವಹಾರ-₹22,11916.ಆರ್ಥಿಕ ಇಲಾಖೆ-₹20,64917.ಈಶಾನ್ಯ ರಾಜ್ಯ ಅಭಿವೃದ್ಧಿ-₹6,812➤ ಬಜೆಟ್ ಅಂಕಿ-ಅಂಶಗಳು (Budget Estimates)- ಒಟ್ಟು ವೆಚ್ಚ: ₹53.5 ಲಕ್ಷ ಕೋಟಿ.- ಸಾಲೇತರ ಸ್ವೀಕೃತಿ: ₹36.5 ಲಕ್ಷ ಕೋಟಿ.- ವಿತ್ತೀಯ ಕೊರತೆ (Fiscal Deficit): ಜಿಡಿಪಿಯ 4.3% ಎಂದು ಅಂದಾಜಿಸಲಾಗಿದೆ.- ಸಾಲ ಮತ್ತು ಜಿಡಿಪಿ ಅನುಪಾತ: 55.6%. ಜನವರಿ ತಿಂಗಳ ಪ್ರಚಲಿತ ಘಟನೆಗಳ ಆಧಾರಿತ ಕ್ವಿಜ್‌ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ