Job Description: * ಭಾರತ ಕ್ರಿಕೆಟ್ ತಂಡದ ಆಯ್ಕೆಗಾರರಾದ ಚೇತನ್ ಶರ್ಮಾ ರವರು ಟೀಂ ಇಂಡಿಯಾದ ಆಯ್ಕೆ ಸಮಿತಿಯ ಮುಖ್ಯಸ್ಥ ಸ್ಥಾನಕ್ಕೆ ಫೆ.17 ಶುಕ್ರವಾರ ದಿನದಂದು ರಾಜೀನಾಮೆ ನೀಡಿದ್ದಾರೆ. * ಇವರ ರಾಜೀನಾಮೆಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಕಳುಹಿಸಿದ್ದು, ಅದನ್ನು ಜೈ ಶಾ ಕೂಡ ಅಂಗೀಕರಿಸಿದ್ದಾರೆ