Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಸ್ಮಾರ್ಟ್ ಕೃಷಿ ಕ್ರಾಂತಿ : ವಿಶ್ವ ಆರ್ಥಿಕ ವೇದಿಕೆ (WEF) ವರದಿ ಹೊಸ ದಿಕ್ಕು
8 ನವೆಂಬರ್ 2025
* ವಿಶ್ವ ಆರ್ಥಿಕ ವೇದಿಕೆ
6 ನವೆಂಬರ್ 2025 ರಲ್ಲಿ WEF ಸ್ವಿಟ್ಜರ್ಲ್ಯಾಂಡ್ ನನ್ನಲ್ಲಿರುವ ಸಂಸ್ಥೆ (World Economic Forum – WEF)
ಇತ್ತೀಚೆಗೆ ಬಿಡುಗಡೆ ಮಾಡಿದ ವರದಿ ಜಾಗತಿಕ ಕೃಷಿ ವ್ಯವಸ್ಥೆಯ ಭವಿಷ್ಯವನ್ನು ತಂತ್ರಜ್ಞಾನ ಹೇಗೆ ರೂಪಿಸುತ್ತಿದೆ ಎಂಬ ವಿಷಯಕ್ಕೆ ಬೆಳಕು ಚೆಲ್ಲುತ್ತದೆ.
* ಜನಸಂಖ್ಯೆಯ ಏರಿಕೆ, ಹವಾಮಾನ ಬದಲಾವಣೆ, ನೀರಿನ ಕೊರತೆ, ಮಣ್ಣಿನ ಫಲವತ್ತತೆಯ ಕುಸಿತ, ಮತ್ತು ಆಹಾರದ ಗುಣಮಟ್ಟ ಕುಸಿಯುತ್ತಿರುವ ಸಂದರ್ಭದಲ್ಲಿ, ಕೃಷಿ ಕ್ಷೇತ್ರದಲ್ಲಿ
ಡೀಪ್-ಟೆಕ್ (Deep-Tech)
ಆಧಾರಿತ ಪರಿಹಾರಗಳು ಅತ್ಯಗತ್ಯವಾಗುತ್ತಿದೆ.
* ಈ ವರದಿ ಭವಿಷ್ಯದ ಆಹಾರ ವ್ಯವಸ್ಥೆಯನ್ನು ತಾಂತ್ರಿಕವಾಗಿ, ಆರ್ಥಿಕವಾಗಿ ಮತ್ತು ಪರಿಸರಪರವಾಗಿ ಬಲಪಡಿಸುವ ಹಲವಾರು ಮಾರ್ಗಗಳನ್ನು ಸೂಚಿಸುತ್ತದೆ.
* 🧬
ಡೀಪ್-ಟೆಕ್ ಎಂದರೇ
:ವೈಜ್ಞಾನಿಕ ಸಂಶೋಧನೆ, ಗಣನೆ, ಬಯೋ-ಇಂಜಿನಿಯರಿಂಗ್, ಸೆನ್ಸರ್ ವ್ಯವಸ್ಥೆಗಳು, ಕೃತಕ ಬುದ್ಧಿಮತ್ತೆ (AI), ಮಶೀನ್ ಲರ್ನಿಂಗ್, Internet of Things (IoT) ಮುಂತಾದ ಆಳವಾದ ಜ್ಞಾನ ಮತ್ತು ತಂತ್ರಜ್ಞಾನಗಳ ಸಂಯೋಜನೆ.
🔧
WEF ವರದಿ ಶಿಫಾರಸುಗಳು:
- ಸರ್ಕಾರದಿಂದ ಹೆಚ್ಚಿನ ಸಂಶೋಧನಾ ಹೂಡಿಕೆ
- ರೈತರಿಗೆ ತಂತ್ರಜ್ಞಾನ ತರಬೇತಿ
- ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳು
- ತಂತ್ರಜ್ಞಾನ ಪ್ರವೇಶ ಖರ್ಚು ಕಡಿತ
*
WEF
ವರದಿ ಪ್ರಕಾರ
, 2050ರ
ವೇಳೆಗೆ ಜಾಗತಿಕ ಆಹಾರ ಬೇಡಿಕೆ
50–60%
ಏರಲಿದೆ.WEF ವರದಿ ಪ್ರಕಾರ:ಅಗ್ರೋ-ಟೆಕ್ ಸ್ಟಾರ್ಟ್ಅಪ್ಗಳು ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುತ್ತಿವೆ ಮತ್ತು IoT ಆಧಾರಿತ ಸೆನ್ಸರ್ಗಳ ತಯಾರಿ, ಡ್ರೋನ್ ಸೇವೆಗಳು, AI ಪ್ಲಾಟ್ಫಾರ್ಮ್ ಅಭಿವೃದ್ಧಿ
ಮುಂದೆ ದೊಡ್ಡ ಉದ್ಯಮವಾಗಲಿದೆ.
ಭಾರತಕ್ಕೆ ದೊರೆಯುವ ಅವಕಾಶಗಳು:
- ದೊಡ್ಡ ಕೃಷಿ ಮಾರುಕಟ್ಟೆ
- ಸಮೃದ್ಧ ಮಣ್ಣು
- ಯುವ ಉದ್ಯಮಿಗಳು
- ಸರ್ಕಾರದ ಡ್ರೋನ್ ನೀತಿಗಳು ಇವು ವೇಗಕ್ಕೆ ಕಾರಣವಾಗುತ್ತವೆ.PM Kisan, Soil Health Card, Digital Agriculture Mission ಯೋಜನೆಗಳು ಈ ಕ್ಷೇತ್ರಕ್ಕೆ ಬಲ.
Take Quiz
Loading...