* ಕೇಂದ್ರ ಸರ್ಕಾರ ಮಧ್ಯಮ ವರ್ಗ ಹಾಗೂ ಖಾಸಗಿ ಕಾರು ಮಾಲೀಕರಿಗೆ ಗುಡ್ ನ್ಯೂಸ್ ನೀಡಿದ್ದು, ವಾರ್ಷಿಕವಾಗಿ ₹3,000 ಪಾವತಿಸಿ ಅನಿಯಮಿತ ಟೋಲ್ ಬಳಕೆಯ ಪಾಸ್ ಅಥವಾ ₹30,000 ಪಾವತಿಸಿ 15 ವರ್ಷಗಳ ಜೀವಾವಧಿ ಪಾಸ್ ಪಡೆಯುವ ಅವಕಾಶ ನೀಡಲು ಯೋಜನೆ ರೂಪಿಸುತ್ತಿದೆ.* ಕೇಂದ್ರದಿಂದ ಟೋಲ್ ಪಾಸ್ನಲ್ಲಿ ರಿಯಾಯಿತಿ ಮಾಸಿಕ ₹240 ಪಾಸ್ಗೆ ನೀಡಲಾಗುತ್ತಿದ್ದು ವಾರ್ಷಿಕ ₹4080 ಆಗುತ್ತಿದ್ದ ಮೊತ್ತವನ್ನು ಈಗ ₹3000ಕ್ಕೆ ಕಡಿತಗೊಳಿಸಲಾಗಿದೆ. ಜೊತೆಗೆ ₹30,000 ನೀಡಿ ಜೀವಾವಧಿ ಟೋಲ್ ಪಾಸ್ ಪಡೆಯುವ ಅವಕಾಶವೂ ಲಭ್ಯವಾಗಿದೆ.* ಸದ್ಯದ ಮಾಹಿತಿ ಪ್ರಕಾರ, ಈ ವ್ಯವಸ್ಥೆ ಅನುಷ್ಠಾನಗೋಳಿಸುವ ಪ್ರಸ್ತಾವನೆಯು ಪ್ರಗತಿಯಲ್ಲಿದೆ. ಜೊತೆಗೆ ಕಾರುಗಳಿಗೆ ಪ್ರತಿ ಕಿಮೀಗೆ ವಿಧಿಸಲಾಗುವ ಟೂಲ್ನ ಮೂಲ ಬೆಲೆಯನ್ನೂ ಮೊಟಕುಗೊಳಿಸುವ ಬಗ್ಗೆಯೂ ಸಚಿವಾಲಯ ಚಿಂತನೆ ನಡೆಸಿದೆ. ಫಾಸ್ಟ್ ಟ್ಯಾಗ್ ಹೊಂದಿರುವವರಿಗೆ ಇದು ಅಗತ್ಯವಿಲ್ಲ ಎಂದು ಸಹ ಹೇಳಲಾಗಿದೆ.* ಪ್ರತಿ 60 ಕಿಮೀಗೆ ಒಂದೇ ಟೋಲ್ ಗೇಟ್ ಇದ್ದು, ಪಾವತಿಸಿ ಮುಂದುವರೆಯಬೇಕಾಗುತ್ತದೆ. ಆದರೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಹೊಸ ನಿರ್ಧಾರದಿಂದ ವಾಹನ ಚಾಲಕರಿಗೆ ಸೌಲಭ್ಯ ಹೆಚ್ಚಳವಾಗುವ ನಿರೀಕ್ಷೆಯಿದೆ.* ರಾಷ್ಟ್ರೀಯ ಹೆದ್ದಾರಿಗಳನ್ನು ಬಳಸುವ ಸವಾರರಿಗೆ ಮಾಸಿಕ ಪಾಸ್ ₹340, ವಾರ್ಷಿಕ ಪಾಸ್ ₹4,080. ವಾರ್ಷಿಕ ಪಾಸ್ ಆಯ್ಕೆ ಮಾಡಿದರೆ ₹1,080 ಉಳಿತಾಯ, ಇದು ಮಧ್ಯಮ ವರ್ಗಕ್ಕೆ ಪ್ರಯೋಜನಕರ.