* ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ಅವರು 20 ಡಿಸೆಂಬರ್ 2023 ರಂದು ರಾಷ್ಟ್ರೀಯ ಭೂವಿಜ್ಞಾನ ದತ್ತಾಂಶ ಸಂಗ್ರಹ ಪೋರ್ಟಲ್ (NGDR) ಅನ್ನು ಪ್ರಾರಂಭಿಸಿದರು.* ಗಣಿ ಸಚಿವಾಲಯವು (MoM) 2016 ರಲ್ಲಿ ರಾಷ್ಟ್ರೀಯ ಖನಿಜ ಪರಿಶೋಧನೆ ನೀತಿಯ (NMEP) ಭಾಗವಾಗಿ ರಾಷ್ಟ್ರೀಯ ಭೂವಿಜ್ಞಾನ ದತ್ತಾಂಶ ಸಂಗ್ರಹ ಪೋರ್ಟಲ್ ನಿರ್ಮಾಣವನ್ನು ಕಲ್ಪಿಸಿತು.* ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯನ್ನು 1851 ರಲ್ಲಿ ಮುಖ್ಯವಾಗಿ ರೈಲ್ವೇಗಳಿಗೆ ಕಲ್ಲಿದ್ದಲು ನಿಕ್ಷೇಪಗಳನ್ನು ಅನ್ವೇಷಿಸಲು ಸ್ಥಾಪಿಸಲಾಯಿತು.* ಖನಿಜಗಳಲ್ಲಿ ಗ್ರ್ಯಾಫೈಟ್, ಗ್ಲಾಕೊನೈಟ್, ಲಿಥಿಯಂ, ಆರ್ ಇಇ, ಮಾಲಿಬ್ಡಿನಮ್, ನಿಕ್ಕಲ್, ಪೊಟ್ಯಾಶ್ ಇತ್ಯಾದಿ ಸೇರಿವೆ. ಬ್ಲಾಕ್‌ಗಳು ತಮಿಳುನಾಡು, ಒಡಿಶಾ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ಗುಜರಾತ್ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿ  ಹರಡಿವೆ.* ರಾಷ್ಟ್ರೀಯ ಭೂವಿಜ್ಞಾನ ದತ್ತಾಂಶ ಸಂಗ್ರಹ ಪೋರ್ಟಲ್ ಇದರ ಪ್ರಧಾನ ಕಛೇರಿ ಕೋಲ್ಕತ್ತಾದಲ್ಲಿದೆ. NGDR ಕೋಲ್ಕತ್ತಾ, ಲಕ್ಕೋ, ಜೈಪುರ, ನಾಗುರ, ಹೈದರಾಬಾದ್ ಮತ್ತು ಶಿಲ್ಲಾಂಗ್‌ ಇದು ಆರು ಪ್ರಾದೇಶಿಕ ಕಚೇರಿಗಳು* ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯ ಮಹಾನಿರ್ದೇಶಕರು - ಜನಾರ್ದನ್ ಪ್ರಸಾದ್