* ಈ ಆದೇಶವು:- ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನೇ ಬಳಸಿಕೊಳ್ಳಬೇಕೆಂಬ ಷರತ್ತಿನೊಂದಿಗೆ ಬಂದಿದೆ. ಇದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಭಾರವಿಲ್ಲ.- ಈ ಕ್ರಮವು 2019-20ರಿಂದ ಆರಂಭವಾದ ದ್ವಿಭಾಷಾ ಮಾಧ್ಯಮದ ಪ್ರಯೋಗದ ಮುಂದುವರಿಕೆಯಾಗಿದ್ದು, ಇದಕ್ಕೂ ಮುಂಚೆ 1419+373 ಶಾಲೆಗಳಲ್ಲಿ ಇದನ್ನು - ಅನುಷ್ಠಾನಗೊಳಿಸಲಾಗಿದೆ.ಈ ಕ್ರಮವು 2024-25ನೇ ಸಾಲಿನ ಬಜೆಟ್ ಘೋಷಣೆಯ ಭಾಗವಾಗಿದೆ.* ಸರ್ಕಾರದ ಹಿಂದಿನ ಆದೇಶ (ಇಡಿ 109 ಯೋಯೋಕ 2018, ದಿನಾಂಕ:18.05.2019) ದಲ್ಲಿನ ಷರತ್ತುಗಳಂತೆ ಈ ಹೊಸ ಅನುಮತಿಯನ್ನು ನೀಡಲಾಗಿದೆ.