* ಪ್ಯಾರಿಸ್‌ನಲ್ಲಿರುವ ಚಾರ್ಲೆಟಿ ಸ್ಟೇಡಿಯಂನಲ್ಲಿ ಜುಲೈ 8 ರಿಂದ 17 ರವರೆಗೆ ನಡೆದ ಪ್ಯಾರಾ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್‌ ನಲ್ಲಿ ಅಜೀತ್ ಸಿಂಗ್ ಅವರು ಪುರುಷರ ಜಾವೆಲಿನ್ ಥ್ರೋ ಎಫ್46 ರ ಫೈನಲ್‌ನಲ್ಲಿ ಚಿನ್ನದ ಪದಕವನ್ನು ಪಡೆದರು.* ಅಜೀತ್ ಸಿಂಗ್ ಅವರು 65.41 ಮೀಟರ್ ಎಸೆತದೊಂದಿಗೆ ಚಾಂಪಿಯನ್‌ಶಿಪ್ ಪಟ್ಟವನ್ನು ಪಡೆಯುವ ಮೂಲಕ ಚೀನಾದ ಚುನ್ಲಿಯಾಂಗ್ ಗುವೊ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.