* ಪ್ಯಾರಾ ಗೇಮ್ಸ್ ನಲ್ಲಿ ಭಾರತದ ಪ್ಯಾರಾ ಅಥೀಟ್ ಗಳು 3 ಚಿನ್ನ, 3 ಬೆಳ್ಳಿ ಮತ್ತು 12 ಕಂಚಿನ ಪದಕ ಗೆಲ್ಲುವುದರೊಂದಿಗೆ ಒಟ್ಟು 18 ಪದಕಗಳನ್ನು ಮುಡಿಗೇರಿಸಿಕೊಂಡರು. ಇದರೊಂದಿಗೆ ಒಟ್ಟಾರೆ 82 ಪದಕಗಳನ್ನು ತನ್ನದಾಗಿಸಿಕೊಂಡಿದೆ.* 2018ನೇ ಆವೃತ್ತಿಯಲ್ಲಿ ಗಳಿಸಿದ್ದ ಒಟ್ಟು 72 ಪದಕಗಳ ದಾಖಲೆಯನ್ನು ಹಿಂದಿಕ್ಕಿ ಹೊಸ ಚಾರಿತ್ರಿಕ ದಾಖಲೆ ಬರೆಯಿತು. 157 ಚಿನ್ನ ಸೇರಿದಂತೆ 393 ಪದಕಗಳನ್ನು ಗೆದ್ದಿರುವ ಆತಿಥೇಯ ಚೀನಾ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಭಾರತವು ಮುಂದುವರಿದಿದೆ.