* ಪೋರ್ಟ್ಸ್ 2025ರ ಬಲಾಡ್ಯ ರಾಷ್ಟ್ರಗಳ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತ 12ನೇ ಸ್ಥಾನ ಪಡೆದಿದೆ. ಅಮೆರಿಕ ಮೊದಲ ಸ್ಥಾನ ಪಡೆದಿದ್ದರೆ, ಚೀನಾ ಎರಡನೇ ಸ್ಥಾನದಲ್ಲಿದೆ. * ನಾಯಕತ್ವ, ಆರ್ಥಿಕ ಪ್ರಭಾವ, ರಾಜಕೀಯ ಶಕ್ತಿ, ಬಲವಾದ ಅಂತಾರಾಷ್ಟ್ರೀಯ ಮೈತ್ರಿ ಮತ್ತು ಮಿಲಿಟರಿ ಬಲವನ್ನು ಆಧರಿಸಿ ವಿವಿಧ ಮಾನದಂಡಗಳನ್ನು ಪರಿಗಣಿಸಿ ಶ್ರೇಯಾಂಕ ನೀಡಲಾಗಿದೆ.* ಬಿಎವಿ ಗ್ರೂಪ್ ಮತ್ತು ವಾರ್ಟನ್ ಶಾಲೆಯ ಪ್ರೊಫೆಸರ್ ಡೇವಿಡ್ ರೀಬೆಸ್ಟೆನ್ ನೇತೃತ್ವದ ಸಂಶೋಧಕರ ಸಹಯೋಗದಿಂದ ಬಲಿಷ್ಟ ರಾಷ್ಟ್ರಗಳ ಪಟ್ಟಿ ತಯಾರಿಸಲಾಗಿದೆ.* ಜಿಡಿಪಿಯನ್ನು ಪರಿಗಣಿಸಿದರೆ ಭಾರತ, ಅಮೆರಿಕ, ಚೀನಾ, ಜರ್ಮನಿ ಮತ್ತು ಜಪಾನ್ ನಂತರದ ಸ್ಥಾನದಲ್ಲಿದೆ. ಒಟ್ಟಾರೆ ಭಾರತ ಬಲಾಡ್ಯ ದೇಶಗಳ ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿದ್ದರೆ, ನಮ್ಮ ನೆರೆ ರಾಷ್ಟ್ರಗಳಾದ ಬಾಂಗ್ಲಾ (47) ಮತ್ತು ಶ್ರೀಲಂಕಾ (57) ಸಹ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಪಾಕಿಸ್ತಾನ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಪವರ್ಫುಲ್ ರಾಷ್ಟ್ರಗಳುರ್ಯಾಂಕ್ ದೇಶ ಜನಸಂಖ್ಯೆ1. ಅಮೆರಿಕ 30.3 ಟ್ರಿಲಿಯನ್ 2. ಚೀನಾ 19.5 ಟ್ರಿಲಿಯನ್ 3. ರಷ್ಯಾ 2.2 ಟ್ರಿಲಿಯನ್ 4. ಯುಕೆ 3.73 ಟ್ರಿಲಿಯನ್ 5 . ಜರ್ಮನಿ 4.92 ಟ್ರಿಲಿಯನ್ 6 . ದ. ಕೊರಿಯಾ 1.95 ಟ್ರಿಲಿಯನ್7 . ಫ್ರಾನ್ಸ್ 3.28 ಟ್ರಿಲಿಯನ್8 . ಜಪಾನ್ 4.39 ಟ್ರಿಲಿಯನ್9 . ಸೌದಿ 1.14 ಟ್ರಿಲಿಯನ್ 10 . ಇಸ್ರೇಲ್ 551 ಬಿಲಿಯನ್11 . ಯುಎಇ 504 ಬಿಲಿಯನ್12 . ಭಾರತ 3.55 ಟ್ರಿಲಿಯನ್ 47. ಬಾಂಗ್ಲಾ 437 ಬಿಲಿಯನ್57 . ಶ್ರೀಲಂಕಾ 84.4 ಬಿಲಿಯನ್