* ಸೆಪ್ಟೆಂಬರ್ 1 ಭಾನುವಾರ ರಂದು ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡದವರು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.  ಫೈನಲ್‌ನಲ್ಲಿ 2-3 ರಿಂದ ಚೀನಾ ಕೈಯಲ್ಲಿ ಪರಾಭವಗೊಂಡರು. * ಫೈನಲ್‌ನಲ್ಲಿ ಭಾರತ 2-0 ಯಿಂದ ಮುನ್ನಡೆ ಸಾಧಿಸಿತ್ತು. ಮರುಹೋರಾಟ ನಡೆಸಿದ ಚೀನಾ, ಮುಂದಿನ ಮೂರೂ ಪಂದ್ಯಗಳನ್ನು ಪಂದ್ಯಗಳನ್ನು ಗೆದ್ದು ಚಿನ್ನಕ್ಕೆ ಮುತ್ತಿಟ್ಟಿತು.