* ಪ್ರತಿ ವರ್ಷ NCERT ಸಂಸ್ಥೆಯ ಪಠ್ಯ ಪುಸ್ತಕವನ್ನು ಪರಿಶೀಲಿಸಿ ಮತ್ತು ಪರಿಷ್ಕರಿಸುವಂತೆ  ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ತರಬೇತಿ ಮಂಡಳಿಗೆ (NCERT) ಶಿಕ್ಷಣ ಸಚಿವಾಲಯ ತಿಳಿಸಿದೆ.* ಶಿಕ್ಷಣದಲ್ಲಿ ನಿರಂತರವಾದ ಬದಲಾವಣೆಯು ಬಹಳ ಅಗತ್ಯವಾಗಿದೆ ಎಂದು ಪ್ರತಿ ವರ್ಷ NCERT ಪಠ್ಯಪುಸ್ತಕವು ಪರಿಶೀಲಿಸಿ ಹೊಸ ವಿಚಾರಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸಲು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಗೆ  ಕೇಂದ್ರ ಶಿಕ್ಷಣ ಇಲಾಖೆಯ ಸಲಹೆಯನ್ನು ನೀಡಿದ್ದಾರೆ.* ಹಿಂದಿನ ಕಾಲದಲ್ಲಿ NCERT ಸಂಸ್ಥೆಯ ಪಠ್ಯಕ್ರಮದಲ್ಲಿ ಕಾಲಕಾಲಕ್ಕೆ ಪಠ್ಯ ಪರಿಶೀಲನೆಯ ಮಾಡುವ ಪದ್ಧತಿಯು ಇರಲಿಲ್ಲಎಂದು ಆದರೆ ಈಗಿನ ಕಾಲದಲ್ಲಿ ವೇಗವಾಗಿ ಬದಲಾವಣೆಯನ್ನು ಹೊಂದುವಂತೆ  ಪಠ್ಯಪುಸ್ತಕವನ್ನು ಬದಲಾವಣೆ ತರುವುದು ಉತ್ತಮವಾದ  ಅವಶ್ಯಕತೆ ಎಂದು ತಿಳಿಸಲಾಗಿದೆ.* ಪಠ್ಯಪುಸ್ತಕವು ಒಂದು ಸಲ ಮುದ್ರಿಸಿದ ಪುಸ್ತಕವನ್ನು ದೀರ್ಘಕಾಲದ ಅವಧಿಯವರೆಗೆ  ಇಟ್ಟುಕೊಳ್ಳುವುದು ಸೂಕ್ತವಲ್ಲ ಮತ್ತು ಪ್ರತಿ ವರ್ಷವು ಕೂಡಾ ಪುಸ್ತಕವನ್ನು ಮುದ್ರಿಸುವ ಮುನ್ನ ಪಠ್ಯಪುಸ್ತಕವನ್ನು ಪರಿಶೀಲಿಸಬೇಕು ಎಂದು ಕೃತಕವಾದ ಹೊಸ ಅಂಶಗಳನ್ನು ಅಗತ್ಯವಿದ್ದರೆ ಸೇರಿಸಬೇಕು ಮತ್ತು ಪ್ರತಿ ವರ್ಷ ಪಠ್ಯ ಪುಸ್ತಕವನ್ನುಬದಲಾವಣೆಯನ್ನು ತರುವಂತೆ ಮಾಡಲು ಸಚಿವಾಲಯ ಹೇಳಿದ್ದಾರೆ.* ಎನ್‌ಸಿಇಆರ್‌ಟಿ ನೂತನ ಪಠ್ಯಕ್ರಮ ಚೌಕಟ್ಟಿನ ಅನುಸಾರ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುತ್ತಿದೆ. ಈ ಪುಸ್ತಕಗಳು 2026ರ ವೇಳೆಗೆ ಎಲ್ಲ ತರಗತಿಗಳಿಗೆ ಲಭ್ಯವಾಗಲಿವೆ ಎಂದು ತಿಳಿಸಿವೆ.* ಪ್ರಸ್ತುತ ವರ್ಷ ಮೂರು ಮತ್ತು ಆರನೇ ತರಗತಿಗಳಿಗೆ ನೂತನ ಪಠ್ಯಪುಸ್ತಕಗಳನ್ನು (ಎನ್‌ಸಿಇಆರ್‌ಟಿ)ವಿತರಿಸಲಾಗಿದೆ.