* ಭಾರತದ ತಾಪಮಾನ ಸೂಚ್ಯಂಕವನ್ನು ಪ್ರಾಯೋಗಿಕವಾಗಿ ನೀಡುವುದಕ್ಕೆ ಹವಾಮಾನ ಇಲಾಖೆ (IMD) ಏಪ್ರಿಲ್.28 ರಂದು (ಶುಕ್ರವಾರ) ಚಾಲನೆ ನೀಡಿದೆ.* ಇಲಾಖೆಯ ಪ್ರಧಾನ ನಿರ್ದೇಶಕ ಮೃತ್ಯುಂಜಯ ರವರು ಆಯಾ ಪ್ರದೇಶದಲ್ಲಿರುವ ಗಾಳಿಯ ಉಷ್ಣಾಂಶ ಹಾಗೂ ತೇವಾಂಶದ ಆಧಾರದ ಮೇಲೆ ಈ 'ತಾಪಮಾನ ಸೂಚ್ಯಂಕ'ವನ್ನು ನಿರ್ಧರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.