Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಪದ್ಮ ಪ್ರಶಸ್ತಿಗಳು 2026 : ಕರ್ನಾಟಕದ 8 ಮಂದಿ ಸೇರಿ ದೇಶಾದ್ಯಂತ ಒಟ್ಟು 131 ಸಾಧಕರಿಗೆ ಪದ್ಮ ಪ್ರಶಸ್ತಿ ಘೋಷಣೆ
Authored by:
Akshata Halli
Date:
26 ಜನವರಿ 2026
* ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನು 2026ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗಿದೆ.
ಕಲೆ, ಸಮಾಜ ಸೇವೆ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಇಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
1.ಪದ್ಮ ವಿಭೂಷಣ: ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ.
2.ಪದ್ಮ ಭೂಷಣ: ಉನ್ನತ ಮಟ್ಟದ ವಿಶಿಷ್ಟ ಸೇವೆಗಾಗಿ.
3.ಪದ್ಮ ಶ್ರೀ: ಯಾವುದೇ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಗಾಗಿ.
* ಈ ವರ್ಷ ರಾಷ್ಟ್ರಪತಿಗಳು ಒಟ್ಟು 131 ಪದ್ಮ ಪ್ರಶಸ್ತಿಗಳನ್ನು ಅನುಮೋದಿಸಿದ್ದಾರೆ
-ಪದ್ಮ ವಿಭೂಷಣ:05
-ಪದ್ಮ ಭೂಷಣ:13
-ಪದ್ಮ ಶ್ರೀ:113
-ಮಹಿಳಾ ಪುರಸ್ಕೃತರು:19
-ಮರಣೋತ್ತರ ಪ್ರಶಸ್ತಿಗಳು:16
-ವಿದೇಶಿಯರು: 06
* ಪದ್ಮ ವಿಭೂಷಣ ವಿಜೇತರು:
1.ಶ್ರೀ ಧರ್ಮೇಂದ್ರ ಸಿಂಗ್ ಡಿಯೋಲ್ (ಮರಣೋತ್ತರ) - ಕಲೆ - ಮಹಾರಾಷ್ಟ್ರ
2.ಶ್ರೀ ಕೆ. ಟಿ. ಥಾಮಸ್ಸಾರ್ವಜನಿಕ - ವ್ಯವಹಾರಗಳು - ಕೇರಳ
3.ಕುಮಾರಿ ಎನ್. ರಾಜಂ - ಕಲೆ - ಉತ್ತರ ಪ್ರದೇಶ
4.ಶ್ರೀ ಪಿ. ನಾರಾಯಣನ್ - ಸಾಹಿತ್ಯ ಮತ್ತು ಶಿಕ್ಷಣ- ಕೇರಳ
5.ಶ್ರೀ ವಿ. ಎಸ್. ಅಚ್ಯುತಾನಂದನ್ (ಮರಣೋತ್ತರ) - ಸಾರ್ವಜನಿಕ ವ್ಯವಹಾರಗಳು - ಕೇರಳ
* ಪದ್ಮಭೂಷಣ ಪಡೆದವರ ಪಟ್ಟಿ :
ಅಲ್ಕಾ ಯಾಗ್ನಿಕ್- ಕಲೆ ಮಹಾರಾಷ್ಟ್ರ
ಭಗತ್ ಸಿಂಗ್ ಕೋಶಿಯಾರಿ- ಸಾರ್ವಜನಿಕ ವ್ಯವಹಾರಗಳು ಉತ್ತರಾಖಂಡ
ಕಳ್ಳಿಪಟ್ಟಿ ರಾಮಸಾಮಿ ಪಳನಿಸ್ವಾಮಿ- ವೈದ್ಯಕೀಯ ತಮಿಳುನಾಡು
ಮಮ್ಮುಟ್ಟಿ - ಕಲೆ ಕೇರಳ
ಡಾ. ನೋರಿ ದತ್ತಾತ್ರೇಯಡು- ವೈದ್ಯಕೀಯ ಅಮೇರಿಕಾ (USA)
ಪಿಯೂಷ್ ಪಾಂಡೆ (ಮರಣೋತ್ತರ)- ಕಲೆ ಮಹಾರಾಷ್ಟ್ರ
ಎಸ್. ಕೆ. ಎಂ. ಮೈಲಾನಂದನ್ - ಸಮಾಜ ಸೇವೆ ತಮಿಳುನಾಡು
ಶತಾವಧಾನಿ ಆರ್. ಗಣೇಶ್ - ಕಲೆ ಕರ್ನಾಟಕ
ಶಿಬು ಸೊರೆನ್ (ಮರಣೋತ್ತರ) - ಸಾರ್ವಜನಿಕ ವ್ಯವಹಾರಗಳು ಜಾರ್ಖಂಡ್
ಉದಯ್ ಕೋಟಕ್ - ವಾಣಿಜ್ಯ ಮತ್ತು ಕೈಗಾರಿಕೆ ಮಹಾರಾಷ್ಟ್ರ
ವಿ. ಕೆ. ಮಲ್ಹೋತ್ರಾ (ಮರಣೋತ್ತರ)- ಸಾರ್ವಜನಿಕ ವ್ಯವಹಾರಗಳು ದೆಹಲಿ
ವೆಲ್ಲಪ್ಪಳ್ಳಿ ನಟೇಸನ್- ಸಾರ್ವಜನಿಕ ವ್ಯವಹಾರಗಳು ಕೇರಳ
ವಿಜಯ ಅಮೃತ್ರಾಜ್- ಕ್ರೀಡೆ ಅಮೇರಿಕಾ (USA)
* ಪದ್ಮಶ್ರೀ ಪ್ರಶಸ್ತಿ ಪಡೆದ ಸಾಧಕರು :
ಎ. ಇ. ಮುತ್ತುನಾಯಗಮ್, ಅನಿಲ್ ಕುಮಾರ್ ರಸ್ತೋಗಿ, ಅಂಕೇಗೌಡ ಎಂ., ಆರ್ಮಿಡಾ ಫರ್ನಾಂಡಿಸ್, ಅರವಿಂದ್ ವೈದ್ಯ, ಅಶೋಕ್ ಖಾಡೆ, ಅಶೋಕ್ ಕುಮಾರ್ ಸಿಂಗ್, ಅಶೋಕ್ ಕುಮಾರ್ ಹಲ್ದಾರ್, ಬಲದೇವ್ ಸಿಂಗ್, ಭಗವಾನ್ದಾಸ್ ರೈಕ್ವಾರ್, ಭರತ್ ಸಿಂಗ್ ಭಾರತಿ, ಭಿಕ್ಯಾ ಲಡಕ್ಯಾ ದಿಂಡಾ, ವಿಶ್ವ ಬಂಧು, ಬ್ರಿಜ್ ಲಾಲ್ ಭಟ್, ಬುದ್ಧ ರಶ್ಮಿ ಮಣಿ, ಡಾ. ಬುಧ್ರಿ ಟಾಟಿ, ಚಂದ್ರಮೌಳಿ ಗಡ್ಡಮನುಗು, ಚರಣ್ ಹೆಂಬ್ರಮ್, ಚಿರಂಜಿ ಲಾಲ್ ಯಾದವ್, ದೀಪಿಕಾ ರೆಡ್ಡಿ, ಧಾರ್ಮಿಕ್ಲಾಲ್ ಚುನಿಲಾಲ್, ಗಡ್ಡೆ ಬಾಬು ರಾಜೇಂದ್ರ ಪ್ರಸಾದ್,ಗಫ್ರುದ್ದೀನ್ ಮೇವಾಟಿ ಜೋಗಿ, ಗಂಭೀರ್ ಸಿಂಗ್ ಯೋನ್ಜೋನ್, ಗರಿಮೆಲ್ಲ ಬಾಲಕೃಷ್ಣ ಪ್ರಸಾದ್ , ಗಾಯತ್ರಿ ಬಾಲಸುಬ್ರಮಣಿಯನ್ ಮತ್ತು ರಂಜನಿ ಬಾಲಸುಬ್ರಮಣಿಯನ್ (ಜೋಡಿ), ಗೋಪಾಲ್ ಜಿ ತ್ರಿವೇದಿ, ಗುಡೂರು ವೆಂಕಟ್ ರಾವ್, ಹೆಚ್. ವಿ. ಹಂಡೆ ವೈದ್ಯಕೀಯ, ಹ್ಯಾಲಿ ವಾರ್, ಹರಿ ಮಾಧಬ್ ಮುಖೋಪಾಧ್ಯಾಯ, ಹರಿಚರಣ್ ಸೈಕಿಯಾ, ಹರ್ಮನ್ಪ್ರೀತ್ ಕೌರ್, ಇಂದರ್ಜಿತ್ ಸಿಂಗ್ ಸಿಧು, ಜನಾರ್ದನ್ ಬಾಪುರಾವ್ ಬೋಥೆ, ಜೋಗೇಶ್ ದೌರಿ ಇತರೆ, ಜುಜರ್ ವಾಸಿ, ಜ್ಯೋತಿಷ್ ದೇಬ್ನಾಥ್, ಕೆ. ಪಜನಿವೇಲ್, ಕೆ. ರಾಮಸಾಮಿ, ಕೆ. ವಿಜಯ್ ಕುಮಾರ್, ಕಬೀಂದ್ರ ಪುರಕಾಯಸ್ಥ, ಕೈಲಾಶ್ ಚಂದ್ರ ಪಂತ್, ಕಲಾಮಂಡಲಂ ವಿಮಲಾ ಮೆನನ್, ಕೇವಲ್ ಕಿಶನ್ ಥಕ್ರಾಲ್, ಖೇಮ್ ರಾಜ್ ಸುಂದ್ರಿಯಾಲ್, ಕೊಲ್ಲಕಲ್ ದೇವಕಿ ಅಮ್ಮ ಜಿ., ಕೃಷ್ಣಮೂರ್ತಿ ಬಾಲಸುಬ್ರಮಣಿಯನ್, ಕುಮಾರ್ ಬೋಸ್ ಕಲೆ,ಕುಮಾರಸಾಮಿ ತಂಗರಾಜ್, ಪ್ರೊ. (ಡಾ.) ಲಾರ್ಸ್-ಕ್ರಿಶ್ಚಿಯನ್ ಕೋಚ್, ಲಿಯುಡ್ಮಿಲಾ ವಿಕ್ಟೋರೊವ್ನಾ ಖೋಖ್ಲೋವಾ, ಮಾಧವನ್ ರಂಗನಾಥನ್, ಮಾಗಂಟಿ ಮುರಳಿ ಮೋಹನ್, ಮಹೇಂದ್ರ ಕುಮಾರ್, ಮಹೇಂದ್ರ ನಾಥ್ ರಾಯ್, ಮಾಮಿಡಾಲ ಜಗದೀಶ್ ಕುಮಾರ್, ಮಂಗಳಾ ಕಪೂರ್, ಮೀರ್ ಹಾಜಿಭಾಯ್ ಕಸಂಭಾಯ್, ಮೋಹನ್ ನಾಗರ್, ನಾರಾಯಣ ವ್ಯಾಸ್, ನರೇಶ್ ಚಂದ್ರ ದೇವ್ ವರ್ಮಾ, ನೀಲೇಶ್ ವಿನೋದ್ಚಂದ್ರ ಮಾಂಡ್ಲೆವಾಲಾ, ನೂರುದ್ದೀನ್ ಅಹ್ಮದ್, ಒಥವಾಲ್ ತಿರುತಣಿ ಸ್ವಾಮಿನಾಥನ್, ಡಾ. ಪದ್ಮ ಗುರ್ಮೆಟ್, ಪಾಲ್ಕೊಂಡ ವಿಜಯ್ ಆನಂದ್ ರೆಡ್ಡಿ, ಪೋಖಿಲಾ ಲೆಕ್ತೆಪಿ, ಡಾ. ಪ್ರಭಾಕರ್ ಬಸವಪ್ರಭು ಕೋರೆ, ಪ್ರತೀಕ್ ಶರ್ಮಾ, ಪ್ರವೀಣ್ ಕುಮಾರ್, ಪ್ರೇಮ್ ಲಾಲ್ ಗೌತಮ್, ಪ್ರಸೇನ್ಜಿತ್ ಚಟರ್ಜಿ, ಡಾ. ಪುಣ್ಯಮೂರ್ತಿ ನಟೇಸನ್, ಆರ್. ಕೃಷ್ಣನ್, ಆರ್. ವಿ. ಎಸ್. ಮಣಿ, ರಬಿಲಾಲ್ ಟುಡು, ರಘುಪತ್ ಸಿಂಗ್, ರಘುವೀರ್ ತುಕಾರಾಮ್ ಖೇಡ್ಕರ್, ರಾಜಸ್ತಪತಿ ಕಾಳಿಯಪ್ಪ ಗೌಂಡರ್, ರಾಜೇಂದ್ರ ಪ್ರಸಾದ್, ರಾಮ ರೆಡ್ಡಿ ಮಾಮಿಡಿ, ರಾಮಮೂರ್ತಿ ಶ್ರೀಧರ್, ರಾಮಚಂದ್ರ ಗೋಡ್ಬೋಲೆ ಮತ್ತು ಸುನೀತಾ ಗೋಡ್ಬೋಲೆ, ರತಿಲಾಲ್ ಬೋರಿಸಾಗರ್, ರೋಹಿತ್ ಶರ್ಮಾ, ಎಸ್. ಜಿ. ಸುಶೀಲಮ್ಮ, ಸಂಗ್ಯುಸಾಂಗ್ ಎಸ್. ಪೋಂಜೆನರ್, ಸಂತ ನಿರಂಜನ್ ದಾಸ್, ಶರತ್ ಕುಮಾರ್, ಸರೋಜ ಮಂಡಲ್, ಸತೀಶ್ ಶಾ, ಸತ್ಯನಾರಾಯಣ ನುವಾಲ್, ಸವಿತಾ ಪುನಿಯಾ, ಪ್ರೊ. ಶಫಿ ಶೌಕ್, ಶಶಿ ಶೇಖರ್ ವೆಂಪತಿ, ಶ್ರೀರಂಗ ದೇವಾಬಾ ಲಾಡ್, ಶುಭಾ ವೆಂಕಟೇಶ ಅಯ್ಯಂಗಾರ್, ಶ್ಯಾಮ್ ಸುಂದರ್, ಸಿಮಾಂಚಲ್ ಪಾತ್ರೋ, ಶಿವಶಂಕರಿ, ಡಾ. ಸುರೇಶ್ ಹನಗವಾಡಿ, ಸ್ವಾಮಿ ಬ್ರಹ್ಮದೇವ್ ಜಿ ಮಹಾರಾಜ್, ಟಿ. ಟಿ. ಜಗನ್ನಾಥನ್, ತಗಾ ರಾಮ್ ಭೀಲ್, ತರುಣ್ ಭಟ್ಟಾಚಾರ್ಯ, ಟೆಚಿ ಗುಬಿನ್, ತಿರುವಾರೂರ್ ಭಕ್ತವತ್ಸಲಂ, ತೃಪ್ತಿ ಮುಖರ್ಜಿ,ವೀಳಿನಾಥನ್ ಕಾಮಕೋಟಿ, ವೆಂಪತಿ ಕುಟುಂಬ ಶಾಸ್ತ್ರಿ, ವ್ಲಾಡಿಮಿರ್ ಮೆಸ್ಟ್ವಿರಿಶ್ವಿಲಿ, ಯುವ್ನಾಮ್ ಜಾತ್ರಾ ಸಿಂಗ್,
* ಕರ್ನಾಟಕದ ಸಾಧಕರು (ಪದ್ಮ ಪ್ರಶಸ್ತಿ ವಿಜೇತರು)
1.ಶ್ರೀ ಶತಾವಧಾನಿ ಆರ್. ಗಣೇಶ್ -ಕಲೆ.
2.ಶ್ರೀ ಅಂಕೇಗೌಡ ಎಂ.-ಸಮಾಜ ಸೇವೆ (ಸಕ್ಕರೆ ನಾಡಿನ ಪುಸ್ತಕ ಪ್ರೇಮಿ).
3.ಡಾ. ಪ್ರಭಾಕರ್ ಬಸವಪ್ರಭು ಕೋರೆ - ಸಾಹಿತ್ಯ ಮತ್ತು ಶಿಕ್ಷಣ.
4.ಕುಮಾರಿ ಎಸ್. ಜಿ. ಸುಶೀಲಮ್ಮ-ಸಮಾಜ ಸೇವೆ.
5.ಶ್ರೀ ಶಶಿ ಶೇಖರ್ ವೆಂಪತಿ-ಸಾಹಿತ್ಯ ಮತ್ತು ಶಿಕ್ಷಣ.
6.ಕುಮಾರಿ ಶುಭಾ ವೆಂಕಟೇಶ ಅಯ್ಯಂಗಾರ್-ವಿಜ್ಞಾನ ಮತ್ತು ಇಂಜಿನಿಯರಿಂಗ್.
7.ಡಾ. ಸುರೇಶ್ ಹನಗವಾಡಿ-ವೈದ್ಯಕೀಯ.
8.ಶ್ರೀ ಟಿ. ಟಿ. ಜಗನ್ನಾಥನ್ (ಮರಣೋತ್ತರ) -ವ್ಯಾಪಾರ ಮತ್ತು ಕೈಗಾರಿಕೆ.
ಡಿಸೆಂಬರ್ ತಿಂಗಳ ಪ್ರಚಲಿತ ಘಟನೆಗಳನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
Take Quiz
Loading...