Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಪಾಕಿಸ್ತಾನ–ಆಫ್ಘಾನಿಸ್ತಾನ ಶಾಶ್ವತ ಶಾಂತಿಗೆ ಕದನ ವಿರಾಮ ಒಪ್ಪಂದ
20 ಅಕ್ಟೋಬರ್ 2025
* ಗಡಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮ ಘೋಷಿಸಿ, ಶಾಂತಿ ಮರುಸ್ಥಾಪನೆಗೆ ಮುಂದಾಗಲು ಪಾಕಿಸ್ತಾನ ಮತ್ತು ಅಪಘಾನಿಸ್ತಾನ ಭಾನುವಾರ ಒಪ್ಪಿಗೆ ನೀಡಿದೆ ಎಂದು ಕತಾರ ವಿದೇಶಾಂಗ ಸಚಿವಾಲಯ ತಿಳಿಸಿದೆ.
* ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸೀಫ ಮತ್ತು ಅಪಘಾನಿಸ್ತಾನದ ಹಂಗಾಮಿ ರಕ್ಷಣಾ ಸಚಿವಾಲಯ ಮುಲ್ಲಾ ಯಾಕೂಬ ದೊಹಾದಲ್ಲಿ ಮಾತು ಕತೆ ನಡೆಸಿದ ಬೆನ್ನೆಲೆ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿವೆ ಎಂದು ಕತಾರನ ವಿದೇಶಾಂಗ ಸಚಿವಾಲಯ ಹೇಳಿದೆ.ಈ ಸಂಧಾನಕ್ಕೆ ಕತಾರ ಮತ್ತು ಟರ್ಕಿ ಮಧ್ಯಸ್ಥಿಕೆ ವಹಿಸಿದ್ದವು.
* ಪಾಕಿಸ್ತಾನ ಮತ್ತು ಅಪಘಾನಿಸ್ತಾನ ಗಡಿಯಲ್ಲಿ ಕಳೆದೊಂದು ವಾರದಿಂದ ನಡೆದ ಘರ್ಷಣೆಯಲ್ಲಿ ಕನಿಷ್ಠ 23 ಸೈನಿಕರು ಮತ್ತು 200 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.
* ಕಳೆದ ವಾರ ಕಾಬುಲ್ ನಲ್ಲಿ ಪಾಕಿಸ್ತಾನವು ವಾಯು ದಾಳಿ ನಡೆಸಿದ ಬೆನ್ನಲೇ,ಪಾಕ -ಅಪಘಾನಿ ಗಡಿಯಲ್ಲಿ ಸಂಘರ್ಷ ಉಲ್ಬಣ ಗೊಂಡಿತು.
* ಪಾಕಿಸ್ತಾನವು ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ,ದಕ್ಕೆಯಾಗದಂತೆ, ಈ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಗಾಗಿ ಯಾವಾಗಲೂ ಶ್ರಮಿಸುತ್ತಿದೆ ಎಂದು ದಾರ ಟ್ವಿಟ್ ಮಾಡಿದ್ದಾರೆ.
* ಸಾಮಾನ್ಯ ಜ್ಞಾನ ಮತ್ತು ಉತ್ತಮ ಬುದ್ದಿವಂತಿಕೆಯನ್ನು ಬಳಸಿದ್ದಕ್ಕಾಗಿ ಎರಡು ದೇಶಗಳಿಗೆ ಅಭಿನಂದನೆಗಳು ಎಂದು ಟ್ರಂಪ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
* ತಾಲಿಬಾನಿಗಳ ಮಾನವೀಯ ನಂತರ ಪಾಕಿಸ್ತಾನ ಸರಕಾರ ಮತ್ತು ಆಪ್ಘನ ಸರಕಾರವು ಬುಧುವಾರ ಸಂಜೆ 6 ಗಂಟೆಯಿಂದ ಮುಂದಿನ 48 ಗಂಟೆಗಳ ವರೆಗೆ ತಾತ್ಕಾಲಿಕ ಕದನ ವಿರಾಮಕ್ಕೆ ನಿರ್ಧರಿಸಿದವು ಎಂದು ಪಾಕಿಸ್ತಾನದ ವಿದೇಶಾಂಗದ ಇಲಾಖೆ ಹೇಳಿದೆ.
* ಪಾಕಿಸ್ತಾನ ಮತ್ತು ಆಪ್ಘನ ಕದನ ವಿರಾಮವನ್ನು ಅಮೇರಿಕಾದ ಡೊನಾಲ್ಡ್ ಟ್ರಂಪ ಶನಿವಾರ ತಿಳಿಸಿದ್ದಾರೆ.
* ಈ ಎಡರು ಘಟನೆಗಳನ್ನು ಸೇರಿ ಗಡಿಯಲ್ಲಿ ಸಾಕಷ್ಟು ಜನ ಯೋಧರು ಮತ್ತು ನಾಗರಿಕರು ಸೇರಿ ಹತ್ಯೆಗೀಡಾದರು.
* ಈ ದಾಳಿಯಲ್ಲಿ 58 ಪಾಕಿಸ್ತಾನ ಸೈನಿಕರು ಮೃತಪಟ್ಟಿದ್ದು,30 ಜನ ಗಾಯಗೊಂಡಿದ್ದಾರೆ ಎಂದು ಆಪ್ಘನ ತಾಲಿಬಾನ್ ಸರಕಾರವು ವರದಿಯನ್ನು ತಿಳಿಸಿದೆ.
Take Quiz
Loading...