* ಭಾರತದ ಪುರುಷರ ಸ್ಟ್ಯಾಷ್ ತಂಡ ಫೈನಲ್‌ನಲ್ಲಿ ಎದುರಾಳಿಯಾದ ಪಾಕಿಸ್ತಾನ ತಂಡವನ್ನು ಸ್ಪರ್ಧೆಯಲ್ಲಿ 2-1ರಿಂದ ಸೋಲಿಸಿ ಪ್ರಥಮ ಸ್ಥಾನ ಪಡೆಯುವದರ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟಿತು.* ಭಾರತದ ಕ್ರೀಡಾಪಟುಗಳು, ಏಷ್ಯನ್ ಗೇಮ್ಸ್ ಪದಕ ಸ್ಪರ್ಧೆಯ 7ನೇ ದಿನ 2 ಚಿನ್ನ 1 ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ. * ಕರ್ನಾಟಕದ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಮಿಶ್ರ ಡಬಲ್ಸ್‌ನಲ್ಲಿ ಸ್ವರ್ಣ ಗೆದ್ದುಕೊಂಡರೆ, ಶೂಟರ್ ದಿವ್ಯಾ ಟಿಎಸ್‌ ಕೂಟದ ಸತತ 2ನೇ ದಿನ ಬೆಳ್ಳಿ ಪದಕ ಗೆದ್ದು ಮಿಂಚಿದರು. ಫ್ಲ್ಯಾಷ್‌ನಲ್ಲಿ ಭಾರತದ ಪುರುಷರ ತಂಡ ಚಿನ್ನ ಜಯಿಸಿತು. * ಫೈನಲ್ ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಚಿನ್ನ ಒಲಿಸಿಕೊಂಡಿದ್ದರಿಂದ ಭಾರತಕ್ಕೆ ಈ ಪದಕ ಇನ್ನಷ್ಟು ವಿಶೇಷವೆನಿದೆ. ಇದರೊಂದಿಗೆ ಭಾರತ ಇದುವರೆಗೆ 10 ಚಿನ್ನ 13 ಬೆಳ್ಳಿ, 13 ಕಂಚಿನ ಸಹಿತ ಒಟ್ಟು 36 ಪದಕ ಗೆದ್ದ